ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯಾದ್ಯಂತ ಗಡಿ ಜಿಲ್ಲೆಗಳಲ್ಲಿ ಮತ್ತೆ ವೀಕೆಂಡ್ ಕರ್ಫೂ

ಬೆಂಗಳೂರು: ಕೋರೊನಾ ೩ ಅಲೆ ಹೆಚ್ಚುತ್ತಿರುವ ಕಾರಣಕ್ಕಾಗಿ ಕರ್ನಾಟಕದ ಗಡಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಮತ್ತೆ ವಿಕೇಂಡ್ ಕರ್ಫೂ ಜಾರಿ ಮಾಡಿರುವ ನೂತನ ಸಿಎಂ ಬಸವರಾಜ್ ಬೊಮ್ಮಾಯಿ, ಇನ್ನೂ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಇವತ್ತಿನಿಂದ ರಾತ್ರಿ ಒಂಬತ್ತು ಗಂಟೆಯಿಂದ ಮುಂಜಾನೆ ಐದು ಗಂಟೆಯವರೆಗೂ ನೈಟ್ ಕರ್ಫೂ ಜಾರಿಯಲ್ಲಿದೆ.

ಇನ್ನೂ ನೈಟ್ ಕರ್ಫೂ ಕಟ್ಟು ನಿಟ್ಟಾಗಿ ಪಾಲಿಸಲು ಪೂಲೀಸರಿಗೆ ಸಿಎಂ ಬಸವರಾಜ್ ಬೊಮ್ಮಾಯಿಯವರ ಸೂಚನೆ. ಜೊತೆಗೆ ನೆರೆ ಜಿಲ್ಲೆಗಳಲ್ಲಿ ಕೋರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಜನರ ಹಿತದೃಷ್ಟಿಯಿಂದ ಇಂದಿನಿಂದ 8 ಜಿಲ್ಲೆಗಳಲ್ಲಿ ವಿಕೇಂಡ್ ಕರ್ಫೂ ಜಾರಿಯಲ್ಲಿ ಇರುತ್ತದೆ ಎಂದು ನೂತನ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿಯವರು ಇಂದು ಬೆಂಗಳೂರಿನಲ್ಲಿ ಮಾದ್ಯಮದವರ ಮುಂದೆ ಹೇಳಿದ್ದಾರೆ. ಇನ್ನೂ ಶನಿವಾರ ಮತ್ತು ಭಾನುವಾರ ವೀಕೆಂಡ್ ಲಾಕ್ಡೌನ್ ಇರುತ್ತದೆ. ಜೊತೆಗೆ ಅಗತ್ಯ ವಸ್ತುಗಳನ್ನು ಹೋರತು ಪಡಿಸಿ ಮತ್ತೆಲ್ಲವು ಎಂದಿನಂತೆ ಬಂದ್ ಇರುತ್ತವೆ.

ಇನ್ನೂ ಟೈಟ್ ಆದ್ರು ನೈಟ್ ಪೂರ್ತಿಯಾಗಿ ಕುಡಿಯುವ ಹಾಗಿಲ್ಲ. ನಶೆಯಲ್ಲಿ ತೇಲುವವರಿಗೆ ಮತ್ತೆ ಬ್ರೇಕ್. ಜೊತೆಗೆ ಇವತ್ತು ರಾತ್ರಿ 9 ಗಂಟೆಯೊಳಗೆ ಹೋಟೆಲ್‌ಗಳು ಲಾಕ್ ಆಗುತ್ತವೆ, ಜೊತೆಗೆ ಹೋಟೆಲ್‌ಗಳು ಲಾಕ್ ಆದ್ರು ಸಹ ಫುಡ್ ಪಾರ್ಸೆಲ್ ಸಿಗುತ್ತದೆ. ಜೊತೆಗೆ ಮೆಡಿಕಲ್ ಎಮರ್ಜೆನ್ಸಿ ಇದ್ದಂತ್ತವರು ಆರ್ಟಿಪಿಸಿಆರ್ ತೋರಿಸಿ ಹೋಗಬಹುದು. ಜೊತೆಗೆ ಮುಂಬೈ ಸೇರಿದಂತೆ ಬೇರೆ ಬೇರೆ ಭಾಗಗಳಿಗೆ ಬರುವಂತ ಎಲ್ಲ ಸಂಚಾರಗಳು ಬಂದ್

error: Content is protected !!