ಕಾಗವಾಡ; ಇಲ್ಲಿಯ ಗುರುದೇವಾ ಶ್ರಮಕ್ಕೆ ಕಾಗವಾಡ ಮತಕ್ಷೇತ್ರದ ಶಾಸಕ ಮತ್ತು ರಾಜ್ಯ ಸರ್ಕಾರದ ಕೈ ಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಬೇಟಿ ನೀಡಿದರು, ಈ ವೇಳೆ ಆಶ್ರಮದ ಶ್ರೀಗಳ ಜೊತೆಗೆ ಕೆಲ ಸಮಯ ಕಳೆದ ಸಚಿವರಿಗೆ ಇದೇ ವೇಳೆ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಈತೀಶ್ವರಾನಂದ ಸ್ವಾಮೀಜಿ ಆಶೀರ್ವಾದ ನೀಡಿದರು,
ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಸುಭಾಸ ಕಠಾರೆ, ಪ್ರಕಾಶ ಚೌಗಲೆ,ಬಾಬಾಸಾಹೇಬ ಚೌಗಲೆ, ಸಚಿನ ಕವಟಗೆ, ಕಾಕಾಸಾಬ ಚೌಗಲೆ, ವಿಠ್ಠಲ ಪವಾರ, ಪ್ರಕಾಶ ಪಾಟೀಲ, ರವಿ ಪಾಟೀಲ, ಬಾಳು ಕಾಂಬಳೆ, ನೇತಾಜಿ ಕಾಟೆ, ಪ್ರಕಾಶ ದೊಂಡಾರೆ, ವಿನೋದ ದೇವಣೆ, ವಿನಾಯಕ ಚೌಗಲೆ, ಸೇರಿದಂತೆ ಅನೇಕರು ಇದ್ದರು.