ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ ಮನೆ ಮುಂದೆ ತಿಂಡಿ ವ್ಯವಸ್ಥೆ ಮಾಡಿಸಿದ ಅಭಿಮಾನಿಗಳು

ಸಿದ್ದರಾಮಯ್ಯ ಮನೆ ಮುಂದೆ ತಿಂಡಿ ವ್ಯವಸ್ಥೆ ಮಾಡಿಸಿದ ಅಭಿಮಾನಿಗಳು, ಸಿದ್ದರಾಮಯ್ಯ ನೋಡಲು ಸಿದ್ದು ನಿವಾಸಕ್ಕೆ ಅಭಿಮಾನಿಗಳ ತಂಡೇ ಹರಿದು ಬಂದಿದ್ದು ಸಿದ್ದರಾಮಯ್ಯ ಅಭಿಮಾನಿಗಳು 5000 ಜನಕ್ಕೆ ತಿಂಡಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಕೇಸರಿ ಬಾತ್ ಹಾಗೂ ಟೊಮೆಟೋ ಬಾತ್ ತಿಂಡಿ ಮಾಡಿಸಿದ್ದಾರೆ.

error: Content is protected !!