ಕೂಗು ನಿಮ್ಮದು ಧ್ವನಿ ನಮ್ಮದು

ಪ್ರೀತಿಯ ನಾಯಿ ಸಾವಿಗೆ ನೊಂದಿರುವ ನಟಿ ರಮ್ಯಾ

ಪ್ರೀತಿಯ ಶ್ವಾನ ನಿಧನದ ಕಾರಣ ನಟಿ ರಮ್ಯಾ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಇಂದು ಬೆಂಗಳೂರಿನ ಮೂರು ಕಡೆ ರಮ್ಯಾ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು.

ನಿನ್ನೆ ರಾತ್ರಿ ನಟಿ ರಮ್ಯಾ ನೆಚ್ಚಿನ ಶ್ವಾನ ಮೃತಪಟ್ಟಿದೆ. ಶ್ವಾನ ಮೃತಪಟ್ಟ ನೋವಿನಿಂದ ಪ್ರಚಾರ ಕಾರ್ಯಕ್ರಮಗಳಿಗೆ ರಮ್ಯಾ ಗೈರಾಗಿದ್ದಾರೆ. ಬೆಂಗಳೂರಿನ ಬಸವನಗುಡಿ, ಜಯನಗರ, ಹೆಬ್ಬಾಳದಲ್ಲಿ ರಮ್ಯಾ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು.

error: Content is protected !!