ಕೂಗು ನಿಮ್ಮದು ಧ್ವನಿ ನಮ್ಮದು

ಮೋದಿ ಬೆಳಗಾವಿ ಭೇಟಿ ಕಾರ್ಯಕ್ರಮದ ವೇಳಾ ಪಟ್ಟಿ

ಬೆಳಗಾವಿ: ಮೋದಿ ಬೆಳಗಾವಿ ಭೇಟಿ ಕಾರ್ಯಕ್ರಮದ ವೇಳಾ ಪಟ್ಟಿ
೧) ಮಧ್ಯಾಹ್ನ 2.20 – ಶಿವಮೊಗ್ಗದಿಂದ ವಿಶೇಷ ವಿಮಾನದ ಮೂಲಕ ಸಾಂಬ್ರಾ ಏರ್‌ಪೋರ್ಟ್.


೨) ಮಧ್ಯಾಹ್ನ 2.45 – ಹೆಲಿಕಾಪ್ಟರ್ ಮೂಲಕ ಕೆಎಸ್‌ಆರ್‌ಪಿ ಮೈದಾನ ಹೆಲಿಪ್ಯಾಡ್.


೩) ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್‌ಪಿ ಮೈದಾನದಿಂದ ರೋಡ್ ಶೋ ಆರಂಭ.


೪) ಮಧ್ಯಾಹ್ನ 3.15 – ಮಾಲಿನಿ ಸಿಟಿ ಮೈದಾನ, ಸಮಾವೇಶ ನಡೆಯುವ ಸ್ಥಳ.


೫) ಸಂಜೆ 4.35 – ವೇದಿಕೆಯಿಂದ ರಸ್ತೆ ಮೂಲಕ ಮಾಲಿನಿ ಸಿಟಿ ಬಳಿಯ ಹೆಲಿಪ್ಯಾಡ್.


೬) ಸಂಜೆ 4.40 – ಹೆಲಿಪ್ಯಾಡ್ ಆಗಮನ.


೭) ಸಂಜೆ 4.45 – ಹೆಲಿಕಾಪ್ಟರ್ ಮೂಲಕ ಸಾಂಬ್ರಾ ಏರ್ಪೋರ್ಟ್.


೮) ಸಂಜೆ 5.10 – ಸಾಂಬ್ರಾ ಏರ್ಪೋರ್ಟ್ ನಿಂದ ವಿಶೇಷ ವಿಮಾನದಲ್ಲಿ ದೆಹಲಿ ಪ್ರಯಾಣ.


೯) ಸಂಜೆ 7.40 – ದೆಹಲಿ ಏರ್‌ಪೋರ್ಟ್

error: Content is protected !!