ಕೂಗು ನಿಮ್ಮದು ಧ್ವನಿ ನಮ್ಮದು

ಕೊರೊನಾ ಹಾಗೂ ಪ್ರವಾಹ ಸಂಕಷ್ಟದಿಂದ ಕ್ಷೇತ್ರವನ್ನ ರಕ್ಷಿಸುವಂತೆ ಶಾಸಕ ಗಣೇಶ್ ಹುಕ್ಕೇರಿ ಅವರಿಂದ ವಿಶೇಷ ಪೂಜೆ

ಬೆಳಗಾವಿ: ಚಿಕ್ಕೋಡಿ-ಸದಲಗಾ ಕ್ಷೇತ್ರದ ಜನರನ್ನ ಕೊರೊನಾ ಹಾಗೂ ಪ್ರವಾಹ ಸಂಷ್ಟದಿಂದ ರಕ್ಷಿಸುವಂತೆ ಕೋರಿ ಹಿರಿಯ ಶಾಸ್ತ್ರಿಗಳು ಹಾಗೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿರಂತರವಾಗಿ ಶಾಸ್ತ್ರ ಹೇಳುವ ಶ್ರೀ ಗೋಪಾಲಕೃಷ್ಣ ಶರ್ಮಾ ಅವರ ಕಡೆಯಿಂದ ಯಕ್ಸಂಬಾ ಗ್ರಾಮದ ಶಾಸಕ ಗಣೇಶ್ ಹುಕ್ಕೇರಿ ನಿವಾಸದಲ್ಲಿ ಧನ್ವಂತರಿ ಹೋಮ ಪೂಜೆ ಮಾಡಿದರು. ಇನ್ನೂ ಈ ವೇಳೆ
ಸಂಕಷ್ಟಗಳನ್ನು ದೂರಮಾಡಿ ಉತ್ತಮವಾದ ಮಳೆ ಬೆಳೆಯಾಗಿ ಚಿಕ್ಕೋಡಿ – ಸದಲಗಾ ಕ್ಷೇತ್ರವನ್ನ ಸಮೃದ್ಧವಾಗಲಿ ಎಂದು ಈ ವೇಳೆ ಶಾಸಕರು ಮತ್ತು ಕುಟುಂಬದವರು ಪ್ರಾರ್ಥನೆ ಮಾಡಿದರು.

error: Content is protected !!