ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯವರ ಪದಗ್ರಹಣದ ನಂತರ ಸವಾಲಾಗಿರುವ ಸಚಿವ ಸಂಪುಟ ರಚನೆಯ ಕಸರತ್ತು ಜೋರಾಗಿ ನಡೆದಿದೆ. ಇದರ ಮಧ್ಯೆ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಬಹುತೇಕ ಶಾಸಕರು ಸಚಿವರಾಗಲು ಎಲ್ಲಿಲ್ಲದ ಲಾಭಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ‘ನ್ಯೂಸ್90 ಕರ್ನಾಟಕ’ ಸುದ್ದಿಜಾಲಕ್ಕೆ ಸಂಭಾವ್ಯ ಸಚಿವರ Exclusive ಪಟ್ಟಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಪಟ್ಟಿಯಲ್ಲಿ ಇರುವ ಶಾಸಕರು ಸಚಿವರಾಗೋದು ಬಹುತೇಕ ಖಚಿತ ಎನ್ನಲಾಗಿದೆ.
- ಡಾ.ಭರತ್ ಶೆಟ್ಟಿ- ಮಂಗಳೂರು ಉತ್ತರ
- ಪೂರ್ಣಿಮಾ ಶ್ರೀನಿವಾಸ್- ಹಿರಿಯೂರು ಅಥವಾ ರೂಪಾಲಿ ನಾಯ್ಕ- ಕಾರವಾರ
- ಅರವಿಂದ ಬೆಲ್ಲದ್- ಧಾರವಾಡ ಪಶ್ಚಿಮ
- ಬಸನಗೌಡ ಪಾಟೀಲ್ ಯತ್ನಾಳ್- ವಿಜಯಪುರ
- ಎಸ್.ಎ. ರಾಮದಾಸ್- ಕೃಷ್ಣರಾಜ
- ಸತೀಶ್ ರೆಡ್ಡಿ- ಬೊಮ್ಮನಹಳ್ಳಿ
- ಎಸ್.ಆರ್.ವಿಶ್ವನಾಥ್- ಯಲಹಂಕ
- ಎ.ಎಸ್.ಪಾಟೀಲ್ ನಡಹಳ್ಳಿ- ಮುದ್ದೆಬಿಹಾಳ
- ರಾಜೂಗೌಡ- ಸುರಪುರ, ಅಥವಾ ಶಿವನಗೌಡ ನಾಯಕ್- ದೇವದುರ್ಗ
- ಕುಮಾರ ಬಂಗಾರಪ್ಪ- ಸೊರಬ
- ಎಂ.ಪಿ.ರೇಣುಕಾಚಾರ್ಯ- ಹೊನ್ನಾಳಿ
- ವಿ.ಸೋಮಣ್ಣ- ಗೋವಿಂದರಾಜನಗರ
- ದುರ್ಯೋಧನ ಐಹೊಳೆ- ರಾಯಭಾಗ
- ಆರ್.ಅಶೋಕ್- ಪದ್ಮನಾಭನಗರ
- ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
- ಪ್ರೀತಮ್ ಗೌಡ- ಹಾಸನ
- ಮುರುಗೇಶ್ ನಿರಾಣಿ- ಬೀಳಗಿ
- ಮುನಿರತ್ನ- ಆರ್.ಆರ್.ನಗರ
- ವಿ.ಸುನೀಲ್ ಕುಮಾರ್- ಕಾರ್ಕಳ
- ಬಿ.ಶ್ರೀರಾಮುಲು- ಮೊಳಕಾಲ್ಮೂರು
- ಡಾ.ಅಶ್ವಥ್ ನಾರಾಯಣ- ಮಲ್ಲೇಶ್ವರ
- ಜೆ.ಸಿ.ಮಾಧುಸ್ವಾಮಿ- ಚಿಕ್ಕನಾಯನಹಳ್ಳಿ