ಕೂಗು ನಿಮ್ಮದು ಧ್ವನಿ ನಮ್ಮದು

ಐಶಾನಿ ಶೆಟ್ಟಿ ನ್ಯೂ ಲುಕ್‌ಗೆ ಪ್ಯಾನ್ಸ್‌ ಫಿದಾ..!

ಮುದ್ದು ಗೊಂಬೆಯ ಸಡನ್ನಾಗಿ ಈ ತರ ಯಾಕೆ ಬದಲಾದ್ರು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಹೊಂದಿಸಿ ಬರೆಯಿರಿʼ ಬರೆಯಲು ಮುಂದಾಗಿರುವ ಐಶಾನಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ವಿಶೇಷ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಹೊಂದಿಸಿ ಬರೆಯಿರಿʼ ಎಂಬ ವಿಶಿಷ್ಟ ಟೈಟಲ್‌ ಸಿನಿಮಾದಲ್ಲಿ ಶೆಟ್ರು ಹುಡುಗಿ ನಟಿಸಲಿದ್ದಾರೆ. ಅದಕ್ಕಾಗಿ ತಮ್ಮ ಲುಕ್‌ ಬದಲಾಯಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಐಶಾನಿ ʼಸನಿಹಾ ಪೊನ್ನಪ್ಪʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಂದಿಸಿ ಬರೆಯಿರಿʼ ಚಿತ್ರದಲ್ಲಿ ನಟ ಪ್ರವೀಣ್ ತೇಜ್, ಗುಳ್ಟು ನವೀನ್ ಶಂಕರ್, ಸಂಯುಕ್ತ ಹೊರನಾಡು, ಅರ್ಚನಾ ಜೋಯಿಸ್, ಭಾವನಾ ರಾವ್ ನಟಿಸಿದ್ದಾರೆ.

error: Content is protected !!