ಹಸುವಿನ ಅಭಾವ (ಅರುಚಿ): ಇದಕ್ಕೆ ಕಾರಣ ಮನಸ್ಸು ಅಥವಾ ಜೀರ್ಣಾಂಗಗಳ ಕ್ರಿಯಾ ದೋಷವಿರಬಹುದು. ಹಸಿವಿಲ್ಲದಿರುವುದುಕ್ಕೆ ಮುಖ್ಯ ಕಾರಣ ಆಹಾರ ಸೇವನೆಯಲ್ಲಿ ವಿವೇಚನೆಯಿಲ್ಲದಿರುವುದು. ಹಸುವಿನ ಕೊರತೆ ಶರೀರದ ಅನಾರೋಗ್ಯ ಕ್ಷಯ ಮತ್ತು ಯಕೃತ್ತಿನ ರೋಗಗಳನ್ನು ಸೂಚಿಸಬಹುದು. ಜಠರದ ಕ್ಯಾನ್ಸರ್ನಲ್ಲಿ ಹಸುವಿನ ಅಭಾವ ಒಂದು ಸಾಧಾರಣ ತೊಂದರೆ. ಹಲವು ಬಾರಿ ಕಟ್ಟಾ ಮಾಂಸಹಾರಿ ಮಾಂಸಾಹಾರವನ್ನು ದ್ವೇಷಿಸಬಹುದು.ಹಸಿವಿನ ಕೊರತೆ ಹಲವಾರು ದಿನಗಳವರೆಗೆ ಮುಂದುವರೆದಾಗ ವೈದ್ಯರ ಸಲಹೆ ಕಡ್ಡಾಯ.
1) ಅರಿಶಿನ ಶುಂಠಿ ಮತ್ತು ನೆಲ್ಲಿಕಾಯಿಗಳ ಚೂರ್ಣವನ್ನು ಸಮ ಪ್ರಮಾಣದಲ್ಲಿ ಸೇರಿಸಿ; ಇದರ ಚೂರ್ಣವನ್ನು ಆಹಾರ ಸೇವಿಸಿದ ನಂತರ, ನಿತ್ಯ ಒಂದು ಚಮಚದಷ್ಟು ಸೇವಿಸುತ್ತ ಬಂದರೆ, ಹಸುವಿನ ಅಭಾವ ಮತ್ತು ಅಜೀರ್ಣ ದೂರವಾಗಬಹುದು.
2) ನಿತ್ಯ ಒಂದು ಚಿಟಿಕೆ ಅರಿಶಿನದ ಚೂರ್ಣ ಸೇವಿಸುತ್ತಿದ್ದರೆ, ಹಸುವೆ ಹೆಚ್ಚಿತ್ತದೆ. ಇದರಿಂದ ಕರುಗಳಿಗೂ ಹಿತವಾಗುತ್ತದೆ.