ಕಂಗಳಲ್ಲಿಯೆ ಪ್ರೀತಿಯ ಅಡಗಿಸಿಟ್ಟು ಜವಾಬ್ದಾರಿಯ ಸರಪಳಿಯಲ್ಲಿ ಬಂಧಿತನಾದ ಜೀವವೆ “ಅಪ್ಪ”
ಅಪ್ಪನ ಕೈಗಳು ಶ್ರಮ ಪಟ್ಟಾಗಲೇ ಮಕ್ಕಳ ಕೈ ಸುಂದರವಾಗುವುದು.
ತ್ಯಾಗದ ಪ್ರತೀಕ, ಕರುಣೆಯ ಕಡಲು, ನನ್ನ ಜೀವನದಲ್ಲಿ ನಾ ಕಂಡ ಅದ್ಭುತ ವ್ಯಕ್ತಿ ನನ್ನಪ್ಪ ನನ್ನಪ್ಪ ಸಮಯವಲ್ಲ ಆದರೆ ಸಮಯಕ್ಕೆ ಬದಲಾಗುವ ಸಂಬಂಧಗಳ ಮಧ್ಯ ಬದುಕುದುವು ಹೇಗೆ ಎಂದು ತಿಳಿಸಿಕೊಟ್ಟಿದ್ದು ನನ್ನಪ್ಪ.
ನನ್ನಪ್ಪ ಶ್ರೀಮಂತನಲ್ಲ ಆದರೆ ಗುಣಗಳಿಂದ ಶ್ರೀಮಂತನಾಗುವುದು ಹೇಗೆ ಎಂದು ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ನನ್ನ ತಂದೆ.