ಕೂಗು ನಿಮ್ಮದು ಧ್ವನಿ ನಮ್ಮದು

ಬಿಪರ್‌ಜಾಯ್ ಅಬ್ಬರ; ಗುಜರಾತ್ನ ಕರಾವಳಿಯಲ್ಲಿ ಧರೆಗುರುಳಿದ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು

ಬಿಪರ್‌ಜಾಯ್ ಅಬ್ಬರ; ಗುಜರಾತ್ನ ಕರಾವಳಿಯಲ್ಲಿ ಧರೆಗುರುಳಿದ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು
ಗುಜರಾತ್: ಬಿಪರ್‌ಜಾಯ್‌ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಗುಜರಾತ್ನ ಕರಾವಳಿಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಈ ಕಾರಣ ಮಲಿಯಾ ತಹಸಿಲ್‌ನ 45 ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಭಯದ ವಾತವರಣ ನಿರ್ಮಾಣವಾಗಿದೆ. ಇನ್ನು ರೈಲುಗಳ ಸಂಚಾರವನ್ನ ಕೂಡ ರದ್ದು ಮಾಡಲಾಗಿದೆ.

error: Content is protected !!