ಬೆಂಗಳೂರು: ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ಗೆ 4 ಕೊಠಡಿ ಹಂಚಿಕೆ ಮಾಡಲಾಗಿದೆ. ವಿಧಾನಸೌಧದಲ್ಲಿ ಕೊಠಡಿ ಸಂಖ್ಯೆ 335, 336, 337, 337ಎ ಹಂಚಲಾಗಿದೆ.
ಸಚಿವ ಡಾ.ಜಿ.ಪರಮೇಶ್ವರ್ಗೆ ಕೊಠಡಿ ಸಂಖ್ಯೆ 327, 327ಎ ನೀಡಲಾಗಿದ್ದು ಸಚಿವ ರಾಮಲಿಂಗಾರೆಡ್ಡಿಗೆ ಕೊಠಡಿ ಸಂಖ್ಯೆ 329, 329ಎ ನೀಡಲಾಗಿದೆ.

Website: https://news90karnataka.com