ದಾಲ್ ಖಿಚ್ಡಿ : ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಅತ್ಯವಶ್ಯಕವಾಗಿದೆ. ನೀವು ಪೌಷ್ಟಿಕ ಆಹಾರ, ರುಚಿಯಾದ ಆಹಾರ ಮಾಡಬೇಕು ಎಂದಿದ್ದರು ದಾಲ್ ಖಿಚ್ಡಿ ಮಾಡಲು ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು:
1) ಅಕ್ಕಿ- 1 ಕಪ್
2) ಮೂಂಗ್ ದಾಲ್/ಹೆಸರು ಬೇಳೆ – ಅರ್ಧ ಕಪ್
3) ತುಪ್ಪ- ಅರ್ಧ ಕಪ್
4) ಅರಿಶಿಣ- 1 ಚಮಚ
5) ರುಚಿಗೆ ತಕ್ಕಷ್ಟು ಉಪ್ಪು
6) ಜೀರಿಗೆ- 1 ಚಮಚ
7) ಈರುಳ್ಳಿ- 1
8) ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
9) ಟೊಮೆಟೋ- 1
10) ಮೆಣಸಿನ ಪುಡಿ- 1 ಚಮಚ
11) ಗರಂ ಮಸಾಲ- ಸ್ವಲ್ಪ
12) ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಕುಕ್ಕರ್‌ಗೆ ಅಕ್ಕಿ, ಮೂಂಗ್ ದಾಲ್, ತುಪ್ಪ, ಅರಿಶಿಣ, ಉಪ್ಪು ನೀರು ಸೇರಿಸಿ ಬೇಯಿಸಬೇಕು. ಕೊತ್ತಂಬರಿ ಸೊಪ್ಪು ಸೇರಿಸಿ ಬೇಯಿಸಿದರೆ ದಾಲ್ ಖಿಚ್ಡಿ ಸವಿಯಲು ಸಿದ್ಧವಾಗುತ್ತದೆ.