ಕೂಗು ನಿಮ್ಮದು ಧ್ವನಿ ನಮ್ಮದು

ಹಳೆ ನೆನಪು ಮೆಲುಕು ಹಾಕಿ ಕಣ್ಣೀರು ಹಾಕಿದ ರಾಜ್ಯದ ದೊರೆ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರಕ್ಕೆ ಎರಡು ವರ್ಷದ ಸಂಭ್ರಮದ ನಡುವೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಹಳೆಯ ಜೀವನದ ಬದುಕಿನ ಘಟನೆಗಳನ್ನು, ಅನುಭವಿಸಿದ ನೋವುವನ್ನು ಮೆಲುಕು ಹಾಕಿ ಕಣ್ಣೀರು ಹಾಕಿದರು.

ಇನ್ಮೂ ಇದೇ ವೇಳೆ ಮಾತನಾಡಿದ ಸಿಎಂ ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುಲು ಮನವಿ ಮಾಡಿದರು..ಒಟ್ಟಾರೆ ಯಡಿಯೂರಪ್ಪ ಅವರ ಕಣ್ಣೀರು ಎಲ್ಲರ ಮನಸ್ಸನ್ನು ಒದ್ದೆ ಮಾಡಿತು.

error: Content is protected !!