ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಬಗ್ಗೆ ಅಮಿತ್‌ ಶಾ ಜೊತೆ ಮಾತುಕತೆ ನಡೆಸುವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ ಬಗ್ಗೆ ಅಮಿತ್‌ ಶಾ ಜೊತೆ ಮಾತುಕತೆ ನಡೆಸುವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ವಿಚಾರದಲ್ಲಿ‌ ಮತ್ತೆ ಮತ್ತೆ ಮಹಾರಾಷ್ಟ್ರ ಕಿರಿಕ್. ನಮ್ಮವರಿಗೆ ಆರೋಗ್ಯ ವಿಮೆ ಕೊಡುವಂತದ್ದು ಅಕ್ಷಮ್ಯ ಅಪರಾಧ.

ಮಹಾರಾಷ್ಟ್ರದ ಮುಖ್ಯಮಂತ್ರಿ ಈ ಕೂಡಲೇ ನಿರ್ಣಯ ಹಿಂಪಡೆದುಕೊಳ್ಳಬೇಕು. ʻಮಹಾʼ ಮುಖ್ಯಮಂತ್ರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ.

error: Content is protected !!