ಕೂಗು ನಿಮ್ಮದು ಧ್ವನಿ ನಮ್ಮದು

ಐಶಾನಿ ಶೆಟ್ಟಿ ನ್ಯೂ ಲುಕ್‌ಗೆ ಪ್ಯಾನ್ಸ್‌ ಫಿದಾ..!

ಮುದ್ದು ಗೊಂಬೆಯ ಸಡನ್ನಾಗಿ ಈ ತರ ಯಾಕೆ ಬದಲಾದ್ರು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.ಹೊಂದಿಸಿ ಬರೆಯಿರಿʼ ಬರೆಯಲು ಮುಂದಾಗಿರುವ ಐಶಾನಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ…

Read More
ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು, ಅತ್ಯಂತ ದುಃಖದ ಸಮಯ; ಭಾವುಕ ಪತ್ರ ಹಂಚಿಕೊಂಡ ಮಹೇಶ್ ಬಾಬು ದಂಪತಿ

ಮಹೇಶ್ ಬಾಬು ಕುಟುಂಬ ದುಃಖದಲ್ಲಿದೆ. ಒಂದೂವರೆ ತಿಂಗಳಲ್ಲೇ ಮಹೇಶ್ ಬಾಬು ತಾಯಿ ಮತ್ತು ತಂದೆಯ ಇಬ್ಬರನ್ನು ಕಳೆದುಕೊಂಡರು. ಇದೀಗ ತಂದೆ ಕೃಷ್ಣ ಅವರ ಅಗಲಿಕೆ ಮಹೇಶ್ ಬಾಬು…

Read More
ನನ್ನ ಜೊತೆ ಕೆಲಸ ಮಾಡೋಕೆ ಯಾರ್ಗೂ ಇಷ್ಟವಿಲ್ಲ: ಸತ್ಯ ಬಿಚ್ಚಿಟ್ಟ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್ ಮೊದಲ ಸಲ ರಾಜಕೀಯ ಮತ್ತು ಸಿನಿಮಾ ಜರ್ನಿ ಹೇಗಿದೆ ಎಂದು ಮಾತನಾಡಿದ್ದಾರೆ. ಈಗಿನ ಸರ್ಕಾರದ ವ್ಯವಸ್ಥೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವ…

Read More
ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಲುಕ್ ಟೆಸ್ಟ್ ಪೋಟೋ ವೈರಲ್

ಕನ್ನಡದ ಕಾಂತಾರ ಸಿನಿಮಾ ಹಿಟ್ ಆಗಿದೆ. ಸೂಪರ್ ಹಿಟ್ ಆಗಿ ಡಿವೈನ್ ಕೂಡ ಆಗಿದೆ. ದಾಖಲೆ ಮೇಲೆ ದಾಖಲೆ ಮಾಡಿ ಇತಿಹಾಸ ಸೃಷ್ಟಿ ಮಾಡಿ ಬಿಟ್ಟಿದೆ. ಇಂತಹ…

Read More
ನಟಿ ವಿನಯಪ್ರಸಾದ್ ಮನೆಯಲ್ಲಿ ಕಳ್ಳತನ: ಬೀಗ ಒಡೆದು ಒಳನುಗ್ಗಿ ಕೈಚಳಕ ತೋರಿದ ಕಳ್ಳರು

ಬೆಂಗಳೂರು: ಹಿರಿಯ ನಟಿ ವಿನಯಪ್ರಸಾದ್ ಅವರ ಬೆಂಗಳೂರಿನ ನಂದಿನಿ ಲೇಔಟ್ನಿವಾಸದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಅ 22ರಂದು ಮನೆ ಬೀಗ ಒಡೆದು ನುಗ್ಗಿರುವ ಕಳ್ಳರು ಲಾಕರ್ನಲ್ಲಿದ್ದ ಹಣ…

Read More
ಸಮುದ್ರದಾಳದಲ್ಲಿ ಗಂಧದ ಗುಡಿ ಪೋಸ್ಟರ್ ಹಿಡಿದು ನೂತನ ಅಭಿಯಾನ ಆರಂಭಿಸಿದ ಅಭಿಮಾನಿಗಳು

ಕಾರವಾರ: ರಾಜ್ಯಾದ್ಯಂತ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಕಿರುಚಿತ್ರದ್ದೇ ಸದ್ದು.ಕಿರು ಚಿತ್ರದ ಪ್ರೀ ರಿಲೀಸ್ ಈವೆಂಟ್ ಸಹ ಬೆಂಗಳೂರಿನಲ್ಲಿ ಭರ್ಜರಿಯಾಗಿ…

Read More
ಒಂದೇ ದಿನ ಹತ್ತು ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್

ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಟಾಪ್ನಲ್ಲಿದೆ. ಪೀಕ್ ತಲುಪಿರುವ ಸಿನಿಮಾ ಎದುರು ಎಲ್ಲಾ ಸಿನಿಮಾಗಳೂ ಧೂಳೀಪಟವಾಗಿವೆ. ಬಾಲಿವುಡ್ನ ಟಾಪ್ ಸಿನಿಮಾಗಳು ಕೂಡಾ ಮಕಾಡೆ ಮಲಗಿದ್ದು ಕಾಂತಾರ ಓಟಕ್ಕೆ…

Read More
ಹೆಡ್ ಬುಷ್ ಪ್ರಿ-ರಿಲೀಸ್ನಲ್ಲಿ ಸಪ್ತಮಿ, ರಮ್ಯಾ ಸೂಪರ್ ಲುಕ್

ಡಾಲಿ ಧನಂಜಯ್ ಅವರ ಹೆಡ್ ಬುಷ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಮೋಹಕ ತಾರೆ ರಮ್ಯಾ, ಕಾಂತಾರ ಚೆಲುವೆ ಸಪ್ತಮಿ ಗೌಡ ಸೇರಿದಂತೆ ಸ್ಟಾರ್ ನಟ, ನಟಿಯರು ಭಾಗವಹಿಸಿದ್ದಾರೆ.…

Read More
ಶೆಟ್ರಿಗೆ ಸ್ಕೂಲಲ್ಲೇ ಲವ್‌ ಆಗಿತ್ತಂತೆ! ರಿಷಬ್‌ ಪ್ರೀತಿಸಿದ ಮೊದಲ ಹುಡುಗಿ ಇವರೇ ಅಂತೆ!

ರಿಷಬ್‌ ಶೆಟ್ಟಿ ಈ ಹೆಸರು ಇದೀಗ ಎಲ್ಲರಿಗೂ ಪರಿಚಿತ. ಕುಂದಾಪುರದ ಪ್ರಶಾಂತ್‌ ಶೆಟ್ಟಿ ಎಂಬ ಹುಡುಗ ವಿಶ್ವವೇ ಚಂದನವನದತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಕಾಂತಾರ ಸಿನಿಮಾದ…

Read More
ಬಾಲಿವುಡ್ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್

ಕಾಂತಾರ, ಸದ್ಯ ಎಲ್ಲೆಡೆ ಮಾತನಾಡುತ್ತಿವ ಸಿನಿಮಾ. ಎಲ್ಲಿ ಹೋದ್ರೂ ಕಾಂತಾರದ್ದೇ ಸದ್ದು, ಬರೀ ಕರುನಾಡಲ್ಲೇ ಅಲ್ಲ. ದೇಶಾದ್ಯಂತ ಹವಾ ಸೃಷ್ಟಿಸುವ ಕಾಂತಾರ ಬಾಲಿವುಡ್ನಲ್ಲಿ ಹೌಸ್ ಫುಲ್ ಆಗುತ್ತಿದ್ದು,…

Read More
error: Content is protected !!