ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿ ಸ್ಟಾರ್ ಪ್ರಚಾರಕ ಕೊನೆ ಹಂತದ ಮತಯಾಚನೆ ಪಟ್ಟಿ

ಬೆಂಗಳೂರು: ಇಂದು ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ನಾಯಕರು ಅಂತಿಮ ಹಂತದ ಕಸರತ್ತು ನಡೆಸಿವೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯ ಸ್ಟಾರ್ ಪ್ರಚಾರಕರು ರಾಜ್ಯ ಪ್ರವಾಸದಲ್ಲಿದ್ದು ಅಬ್ಬರ ಪ್ರಚಾರ ನಡೆಸಿದ್ದಾರೆ. ಇಂದು ಕೂಡ ಹಲವು ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದಾರೆ. ಇಲ್ಲಿದೆ ನಾಯಕರ ಪ್ರವಾಸ

1) ಬೆಂಗಳೂರಿನ ಪದ್ಮಾನಾಭನಗರ: ಆರ್ ಅಶೋಕ್
2) ಬಸನಗೌಡ ಪಾಟೀಲ್ ಯತ್ನಾಳ್: ಬಾದಾಮಿ
3) ಕೇಂದ್ರ ಸಚಿವ ಎಲ್. ಮುರುಗನ್: ಚಾಮರಾಜಪೇಟೆ
4) ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ: ಧರ್ಮಸ್ಥಳ, 5)ಉಡುಪಿ, ಕಾಪು
6) ಕೇಂದ್ರ ಸಚಿವ ವಿ.ಕೆ. ಸಿಂಗ್: ರಾಜರಾಜೇಶ್ವರಿ ನಗರ, 7)ಜಯನಗರ, ಆನೇಕಲ್ಕೇಂದ್ರ
8) ಸಚಿವ ಎ.‌ ನಾರಾಯಣಸ್ವಾಮಿ: ಕೊರಟಗೆರೆ
9) ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ: ಪಿರಿಯಾಪಟ್ಟಣ
10) ಚಲನಚಿತ್ರ ನಟ ಸುದೀಪ್: ಶಿಕಾರಿಪುರ
11) ಚಲನಚಿತ್ರ ನಟಿ ತಾರಾ ಅನುರಾಧಾ: ಭದ್ರಾವತಿ, ಶಿಕಾರಿಪುರ
12) ಚಲನಚಿತ್ರ ನಟಿ ಶ್ರುತಿ: ಶಿರಸಿ
13) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ: ನಾಗಮಂಗಲ, ರಾಮನಗರ
14) ತಮಿಳುನಾಡು ಶಾಸಕಿ ವಾನತಿ ಶ್ರೀನಿವಾಸ್: ಕೃಷ್ಣರಾಜ, ಚಾಮರಾಜ
15) ಚಲನಚಿತ್ರ ನಟ ಧ್ರುವ ಸರ್ಜಾ: ಪದ್ಮನಾಭನಗರ

error: Content is protected !!