ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯವರ ಪದಗ್ರಹಣದ ನಂತರ ಸವಾಲಾಗಿರುವ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಬಹುತೇಕ ಶಾಸಕರು ಸಚಿವರಾಗಲು ಎಲ್ಲಿಲ್ಲದ ಲಾಭಿ ನಡೆಸಿದ್ದರು, ಇದರ ಬೆನ್ನಲ್ಲೇ ಸಚಿವರ ಪಟ್ಟಿ ಫೈನಲ್ ಆಗಿದ್ದು, ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರ ಇಂತಿದೆ.
- ಉಮೇಶ್ ಕತ್ತಿ. ಹುಕ್ಕೇರಿ ಕ್ಷೇತ್ರ
- ಕೆ.ಎಸ್. ಈಶ್ವರಪ್ಪ. ಶಿವಮೊಗ್ಗ ನಗರ
- ಜೆ.ಸಿ.ಮಾಧುಸ್ವಾಮಿ. ಚಿಕ್ಕನಾಯಕನಹಳ್ಳಿ
- ಮುನಿರತ್ನ. ರಾಜರಾಜೇಶ್ವರಿ ನಗರ
- ಶಶಿಕಲಾ ಜೊಲ್ಲೆ. ನಿಪ್ಪಾಣಿ
- ಅರಗ ಜ್ಞಾನೇಂದ್ರ. ತೀರ್ಥಹಳ್ಳಿ
- ಗೋವಿಂದ ಕಾರಜೋಳ. ಮುಧೋಳ
- ಡಾ.ಕೆ.ಸುಧಾಕರ್. ಚಿಕ್ಕಬಳ್ಳಾಪುರ
- ಆರ್.ಅಶೋಕ್. ಪದ್ಮನಾಭನಗರ
- ಹಾಲಪ್ಪ ಆಚಾರ್. ಯಲಬುರ್ಗಾ
- ಸುನಿಲ್ ಕುಮಾರ್. ಕಾರ್ಕಳ
- ಭೈರತಿ ಬಸವರಾಜ್. ಕೆ.ಆರ್.ಪುರಂ
- ಎಸ್.ಟಿ.ಸೋಮಶೇಖರ್. ಯಶವಂತಪುರ
- ಆನಂದ್ ಸಿಂಗ್. ವಿಜಯನಗರ
- ಕೆ.ಗೋಪಾಲಯ್ಯ. ಮಹಾಲಕ್ಷ್ಮಿ ಲೇಔಟ್
- ಶಂಕರ್ ಪಾಟೀಲ್ ಮುನೇನಕೊಪ್ಪ. ನವಲಗುಂದ
- ಕೆ.ಸಿ.ನಾರಾಯಣಗೌಡ. ಕೆಆರ್.ಪೇಟೆ
- ಎಂಟಿಬಿ ನಾಗರಾಜ. ಎಂಎಲ್.ಸಿ
- ಡಾ.ಅಶ್ವಥ್ ನಾರಾಯಣ, ಮಲ್ಲೇಶ್ವರಂ
- ಬಿ.ಶ್ರೀರಾಮುಲು. ಮೊಳಕಾಲ್ಮುರು
- ಕೋಟಾ ಶ್ರೀನಿವಾಸ್ ಪೂಜಾರಿ. ಎಂಎಲ್.ಸಿ
- ಪ್ರಭು ಚೌಹಾಣ್. ಔರಾದ
- ವಿ.ಸೋಮಣ್ಣ. ಗೋವಿಂದರಾಜನಗರ
- ಬಿ.ಸಿ.ಪಾಟೀಲ್. ಹಿರೆಕೇರೂರ್
- ಮುರಗೇಶ ನಿರಾಣಿ. ಬಿಳಗಿ
- ಎಸ್.ಅಂಗಾರ. ಸುಳ್ಯ
- ಸಿಸಿ ಪಾಟೀಲ್. ನರಗುಂದ
- ಶಿವರಾಮ ಹೆಬ್ಬಾರ್. ಯಲ್ಲಾಪುರ
- ಬಿ.ಸಿ.ನಾಗೇಶ್. ತಿಪಟೂರು