ಕೂಗು ನಿಮ್ಮದು ಧ್ವನಿ ನಮ್ಮದು

ಹದಿನೆಂಟು ತಿಂಗಳಲ್ಲಿ ಬರೋಬ್ಬರಿ 23.67 ಕೋಟಿ ಖರ್ಚು ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ

ಹದಿನೆಂಟು ತಿಂಗಳಲ್ಲಿ ಬರೋಬ್ಬರಿ 23.67 ಕೋಟಿ ಖರ್ಚು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸಿಎಂ ಬೊಮ್ಮಾಯಿ ವಿಶೇಷ ವಿಮಾನ ಹಾರಾಟ ವೆಚ್ಚ ಎಷ್ಟು ಗೊತ್ತಾ..? ಬೊರಬ್ಬರಿ ಹದಿನೆಂಟು ತಿಂಗಳಲ್ಲಿ ಒಟ್ಟಾರೆ ಬರೋಬ್ಬರಿ 23.67 ಕೋಟಿ ಖರ್ಚು.

ದಿ ಫೈಲ್‌ ಆರ್‌ಟಿಐ ಅಡಿ ಕೋರಿದ್ದ ಅರ್ಜಿಯಲ್ಲಿ ಮಾಹಿತಿ ಬಹಿರಂಗ. ರಾಜ್ಯಪಾಲರು, ಸಚಿವರ ಒಟ್ಟಾರೆ ವೈಮಾನಿಕ ಖರ್ಚು 96.65 ಕೋಟಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪ್ರಯಾಣದ ವೆಚ್ಚ ದುಪ್ಪಟ್ಟು

error: Content is protected !!