ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿಗೆ ತಟ್ಟಿದ ಒಳಮೀಸಲಾತಿ ಬಿಸಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಏನು ಹೇಳಿದ್ರು?

ಬಾಗಲಕೋಟೆ: ಒಳಮೀಸಲಾತಿಗೆ ಬಂಜಾರಾ ಸಮುದಾಯ ವಿರೋಧ ಬಿಜೆಪಿ ವಿರುದ್ದ ಆಕ್ರೋಶ ವಿಚಾರವಾಗಿ ಜಿಲ್ಲೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್, ಮೀಸಲಾತಿ ಸಮಸ್ಯೆ ಇವತ್ತಿಂದಲ್ಲ ಬಹಳ ವರ್ಷದಿಂದ…

Read More
ಹುಬ್ಬಳ್ಳಿ ರಸ್ತೆಯ ಜಿಲ್ಲಾ BJP ಕಚೇರಿಯಲ್ಲಿ ಜನವೋ ಜನ

ಗದಗ: ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆ ಗದಗ ಜಿಲ್ಲಾ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೊಂದೆಡೆ ಅಭ್ಯರ್ಥಿಗಳ ಆಯ್ಕೆಗಾಗಿ ರಾಜ್ಯಾದ್ಯಂತ ವಿಧಾಸಭೆ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.…

Read More
ಬಳ್ಳಾರಿ ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆ

ಬಳ್ಳಾರಿ: ವಿಜಯನಗರ ಬಿಜೆಪಿಯಲ್ಲಿ ದಿಢೀರ್ ಮಹಾ ಬದಲಾವಣೆಯಾಗಿದೆ. ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ರಾಜೀನಾಮೆ ಬೆನ್ನಲ್ಲೆಸಂಡೂರು ಕೂಡ್ಲಗಿ ಕ್ಷೇತ್ರಕ್ಕೆ ಯುವ ಮುಖಂಡರಿಗೆ ಮಣೆ ಹಾಕಲು ಚಿಂತನೆ…

Read More
ಇವತ್ತು ಒಂದೇ ದಿನ ಇಬ್ಬರು BJP, ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸರದಿಯಲ್ಲಿ ಮತ್ತೋರ್ವ ಶಾಸಕ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಹಾಲಿ ಶಾಸಕರು ರಾಜೀನಾಮೆ ನೀಡಿ ಬೇರೆ-ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ. ಇದಕ್ಕೆ…

Read More
ಸಮುದ್ರದ ನಡುವೆ ಹೊತ್ತಿ ಉರಿದ ಹಡಗು: ಮೂವತ್ತೊಂದು ಪ್ರಯಾಣಿಕರು ಸಜೀವ ದಹನ

ಮನಿಲಾ: ಸುಮಾರು 250 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ಹಡಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 31 ಮಂದಿ ಜೀವ ಕಳೆದುಕೊಂಡ ಭಯಾನಕ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದೆ.…

Read More
SSLC ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕಲಬುರಗಿ: ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷೆಯ ಮೊದಲ ದಿನವೇ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಶ್ನೆ ಪತ್ರಿಕೆ ಫೋಟೋ ಸಾಮಾಜಿಕ…

Read More
ಬೆಳಗಾವಿಯಲ್ಲಿ ಮತ್ತೆ ‘ಫ್ಯಾಮಿಲಿ’ ದರ್ಬಾರ್‌! ಜಿಲ್ಲೆಯಲ್ಲಿ ಒಂದೇ ವ್ಯಕ್ತಿ, ಒಂದೇ ಕುಟುಂಬದ್ದೇ ಪ್ರಾಬಲ್ಯ

ಮಹೇಶ್‌ ವಿಜಾಪುರ ಬೆಳಗಾವಿರಾಜಕೀಯ ಪಕ್ಷಗಳೇನೋ ‘ಕುಟುಂಬ ರಾಜಕಾರಣ ನಿಯಂತ್ರಿಸುತ್ತೇವೆ’ ಎಂದು ಪದೇ ಪದೆ ಹೇಳಿಕೊಳ್ಳುತ್ತಿವೆ. ಆದರೆ, ಅದು ಬಾಯಿ ಮಾತು ಹಾಗೂ ಪ್ರಚಾರಕ್ಕಷ್ಟೇ ಸೀಮಿತ ಎಂಬುದು ಪ್ರತಿ…

Read More
error: Content is protected !!