ಕೂಗು ನಿಮ್ಮದು ಧ್ವನಿ ನಮ್ಮದು

ಮೈಸೂರು ದಸರಾ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ, ಉದ್ಘಾಟನೆಗೆ ಕೇವಲ ನೂರು ಜನರಿಗಷ್ಟೇ ಅವಕಾಶ

ಮೈಸೂರು,ಬೆಂಗಳೂರು: ದಸರಾ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ. ದಸರಾ ಹಬ್ಬ, ದುರ್ಗಾ ಪೂಜೆಗೆ ಮಾರ್ಗಸೂಚಿ ರೆಡಿಯಾಗಿದೆ. ಈ ಮೂಲಕ ಮೈಸೂರಿಗೆ, ಇಡೀ ರಾಜ್ಯಕ್ಕೆ ಮತ್ತೊಂದು ಗೈಡ್‍ಲೈನ್ಸ್ ಎನ್ನುವಂತಾಗಿದೆ.…

Read More
ಚಾಮುಂಡಿ ತಾಯಿಯ ಭಕ್ತರಿಗಿಲ್ಲ ಅಮ್ಮನವರ ದರ್ಶನ ಮೂರು ದಿನ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ನಾಳೆ ಮಹಾಲಯ ಅಮವಾಸ್ಯೆಯಾಗಿದೆ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ನೀವ್ ಏನಾದ್ರೂ ಅಂದುಕೊಂಡಿದ್ರೆ ನಿರಾಸೆ ಉಂಟಾಗಲಿದೆ. ೩ ದಿನ ಚಾಮುಂಡಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ.…

Read More
ಒಂದೇ ಫ್ಯಾಮಿಲಿಯ ನಾಲ್ಕು ಜನರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಮಗನಿಂದಲೇ ಅಪ್ಪನ ಕೊಲೆಗೆ ಆಗಿತ್ತಂತೆ ಸ್ಕೇಚ್

ಬೆಂಗಳೂರು: ತಿಗಳರಪಾಳ್ಯದ ಒಂದೇ ಕುಟುಂಬದ ನಾಲ್ಕು ಜನರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಮಗ ಮಧುಸಾಗರ್ ನಿಂದಲೇ ತಂದೆ ಶಂಕರ್ ಕೊಲೆಗೆ ಸ್ಕೆಚ್ ನಡೆದಿತ್ತು ಎಂಬ ಮಾಹಿತಿಯೊಂದು…

Read More
ಪಕ್ಷಿಗಳಿಗೆ ಪುನರ್ಜನ್ಮ ಕೊಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

ರಾಯಚೂರು: ಮಾನ್ವಿ ಪಟ್ಟಣದ ಪಕ್ಷಿ ಪ್ರೇಮಿ ಪಬ್ಲಿಕ್ ಹೀರೋ ಸಲ್ಲಾವುದ್ದೀನ್ ಗಾಯಗೊಂಡಿದ್ದ ನವಿಲೊಂದನ್ನ ತಮ್ಮ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿ ಪುನಃ ಕಾಡಿಗೆ ಬಿಡುವ ಮೂಲಕ ಪಕ್ಷಿ ಪ್ರೇಮ…

Read More
ರಾಜ್ಯದಲ್ಲಿ ಇವತ್ತು, ಮತ್ತು ನಾಳೆ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇವತ್ತು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟದೆ.…

Read More
ನಾಗ ಚೈತನ್ಯ, ಸಮಂತಾ ಡಿವೋರ್ಸ್ಗೆ ಅಸಲಿ ಕಾರಣ ಬಯಲು

ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಸಮಮಂತಾ, ನಾಗ ಚೈತನ್ಯ ವಿಚ್ಛೇದ ಪಡೆದುಕೊಂಡಿರುವುದು ಗೊತ್ತಿರುವ ವಿಚಾರವಾಗಿದೆ. ಆದ್ರೆ ಇವರ ಮಧ್ಯೆ ಇದ್ದಕ್ಕಿದ್ದ ಹಾಗೇ ಬಿರುಕು ಮೂಡಲು ಕಾರಣವೇನು ಎಂದು…

Read More
ಶಾರುಖ್ ಖಾನ್ ಪುತ್ರ ಬಂಧನದ ನಂತರ ಪುತ್ರನ ಜೊತೆ ಎರಡು ನಿಮಿಷಕಾಲ ಮಾತಾಡಿದ ನಟ ಶಾರೂಖ್

ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಕಾನ್ ಪುತ್ರ ಆರ್ಯನ್ ಅನ್ನು ಈಗಾಗಗಲೇ NCB ಬಂಧಿಸಿದೆ. ಅಧಿಕಾರಿಗಳು ಆರ್ಯನ್ ಅನ್ನು…

Read More
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು

ಮುಂಬೈ: ರೋಚಕ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಿಕ್ಕಿದ್ದು ಹೇಗೆ, ಯಾವ ರೂಪದಲ್ಲಿ ಡ್ರಗ್ಸ್‌ ಸಾಗಿಸುತ್ತಿದ್ರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಡೆಸಿರುವ…

Read More
೪೦ ಅಲ್ಲ, ನಾಲ್ಕು ಜನ ಶಾಸಕರನ್ನ ಕಾಂಗ್ರೆಸ್ ಸೆಳೆಯಲಿ ನೋಡೋಣ, ಸಾಯೋ ಪಾರ್ಟಿಗೆ ಯಾರ್ ಹೋಗ್ತಾರೆ? ಈಶ್ವರಪ್ಪ

ಕಲಬುರಗಿ: BJPಯ MLAಗಳು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ೪೦ ಅಲ್ಲ, ೪…

Read More
ಟೀಕೆಗಳು ಆರೋಪಗಳಿಗೆ ಮಾತ್ರವೇ ಸೀಮಿತವಾಗಿವೆ: ನರೇಂದ್ರ ಮೋದಿ

ನವದೆಹಲಿ: ಟೀಕೆಗಳಿಗೆ ನಾನು ಬಹಳ ಮಹತ್ವ ಕೊಡುತ್ತೇನೆ. ಆದ್ರೆ ಇವತ್ತು ಈಗ ಟೀಕೆಗಳನ್ನು ಕೇವಲ ಆರೋಪಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ನರೇಂದ್ರ ಮೋದಿ ಕುಟುಕಿದ್ದಾರೆ. ನಿಯತಕಾಲಿಕೆಯೊಂದಕ್ಕೆ ಸಂದರ್ಶನ…

Read More
error: Content is protected !!