ಕೂಗು ನಿಮ್ಮದು ಧ್ವನಿ ನಮ್ಮದು

ನಾಡದ್ರೋಹಿ ಎಂಇಎಸ್ ವಿರುದ್ದ ಬೀದಿಗಿಳಿದ ಕನ್ನಡ ಕಟ್ಟಾಳುಗಳು: ಗೋಕಾಕ್ ನಲ್ಲಿ ಕರವೇ ಪ್ರತಿಭಟನೆ

ಬೆಳಗಾವಿ: ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಮತ್ತೆ ಪುಂಡಾಟ ಶುರು ಹಚ್ಚಿಕೊಂಡಿದೆ. ಭಾಷಾ ವಿವಾದದ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಾಡದ್ರೋಹಿಗಳು ನವೆಂಬರ್ 1 ರ ಕರ್ನಾಟಕ…

Read More
ಭೀಮೆಯ ಅಬ್ಬರಕ್ಕೆ ನರಕ ಸದೃಶ್ಯವಾದ ಬದುಕು: ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿದ ವಿಜಯಪುರ

ವಿಜಯಪುರ: ಭೀಮಾನದಿ ಪ್ರವಾಹ ಅಕ್ಷರಶಃ ನದಿ ಪಾತ್ರದ ಜನತೆಯ ಬದುಕನ್ನು ನರಕ ಮಾಡಿದೆ. ಕ್ಷಣ ಕ್ಷಣಕ್ಕೂ ಏರುತ್ತಿರುವ ಪ್ರವಾಹ ಮತ್ತಷ್ಟು ಆತಂಕಕ್ಕೀಡು ಮಾಡುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ…

Read More
ಮತ್ತೆ ಬಾಲ ಬಿಚ್ಚಿದ ನಾಡ ದ್ರೋಹಿಗಳು: ಬೆಳಗಾವಿಯಲ್ಲಿ ಕರಾಳ ದಿನಕ್ಕೆ ಅನುಮತಿ ಕೇಳಿದ ಎಂಇಎಸ್

ಬೆಳಗಾವಿ: ಬೆಳಗಾವಿಯಲ್ಲಿ ಇಷ್ಟು ದಿನ ಬಾಲ ಮುದುರಿಸಿಕೊಂಡಿದ್ದ ನಾಡದ್ರೋಹಿ ಎಂಇಎಸ್ ಈಗ ಮತ್ತೆ ಬಾಲಬಿಚ್ಚಿದೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು ಬೆಳಗಾವಿಯಲ್ಲಿ ಶಾಂತಿ ಕದಡುವ ಎಂಇಎಸ್ ಪುಂಡರು…

Read More
ಎಚ್ಚರ.. ಎಚ್ಚರ.. ನೀವು ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಇಂಥ ಆಸಾಮಿ ನಿಮಗೂ ಸಿಗಬಹುದು ಹುಷಾರ್..!

ಹಾಸನ: ಎಟಿಎಂ ಕಾರ್ಡ್ ಎಕ್ಸೇಂಜ್ ಮಾಡಿ, ಹಣ ಡ್ರಾ ಮಾಡಿಕೊಡೋ ನೆಪದಲ್ಲಿ ಪಂಗನಾಮ ಹಾಕುತ್ತಿದ್ದಐನಾತಿ ಕಳ್ಳನನ್ನು ಹಾಸನದ ವಿಶೇಷ ತಂಡದ ಪೊಲೀಸರು ಬಂಧಿಸಿದ್ದಾರೆ. ಹಾಸನ ಹಾಗೂ ಇತರೆ…

Read More
ನಾಡಿನ ಜನತೆಗೆ ಸಿಎಂ ದಸರಾ ಶುಭಾಶಯ- ಪ್ರವಾಹ ಪೀಡಿತ 14 ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಸಿಎಂ ಸಭೆ

ಮೈಸೂರು: ನಾಡಿನ ಎಲ್ಲ ಜನರಿಗೂ ದಸರಾ ಹಬ್ಬದ ಶುಭಾಶಯಗಳು. ಮೈಸೂರಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಡಿನ ಜನತೆಗೆ ಶುಭಕೋರಿದ್ದಾರೆ. ಇದೇ ವೇಳೆ ಮಾತನಾಡಿದ ಸಿಎಂ, ನಾಳೆ ಚಾಮುಂಡಿ…

Read More
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಸಂಭ್ರಮ: ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವಕ್ಕೆ ಸಿದ್ದತೆ

ಮಂಗಳೂರು: ಮಂಗಳೂರು ದಸರಾ ಎಂದೇ ಪ್ರಸಿದ್ಧಿ ಗಳಿಸಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವ ನಾಳೆಯಿಂದ ಶುರುವಾಗಲಿದೆ. ಕೊರೊನಾ ನಿರ್ಬಂಧಗಳ ಕಾರಣ ಎಂದಿನ ವೈಭವ ಇಲ್ಲದಿದ್ದರೂ, ಸಂಪ್ರದಾಯಕ್ಕೆ…

Read More
ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ವಿದ್ಯುಕ್ತ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾಗೆ ಚಾಲನೆ ದೊರೆಯುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳಾತಿಸರಳವಾಗಿ…

Read More
ಭಾರಿ ಮಳೆಗೆ ನಲುಗಿದ ವಿಜಯಪುರ, ಪ್ರವಾಹದ ಆತಂಕದಲ್ಲಿ ಗ್ರಾಮಗಳು: ಏಳು ಜನರ ರಕ್ಷಣೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದುವರೆದಿದೆ. ಭಾರಿ ಮಳೆಯಿಂದ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಿಂದಗಿ ತಾಲ್ಲೂಕಿನ ತಾರಾಪೂರ ಗ್ರಾಮ ಸಂಪೂರ್ಣ ಜಲಾವೃತ್ತವಾಗಿದೆ.…

Read More
ಸಚಿವ ಬಿ.ಸಿ.ಪಾಟೀಲರಿಂದ ಮಲೈ ಮಹದೇಶ್ವರನ ದರ್ಶನ: ಕುಟುಂಬ ಸಮೇತ ಭೇಟಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಗುರುವಾರ ರಾತ್ರಿ 7.30 ರ‌ ಸಮಯದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿ.ಸಿ.ಪಾಟೀಲರು ಕುಟುಂಬ ಸಮೇತರಾಗಿ…

Read More
ಚಿಕ್ಕೋಡಿಯಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು: ನೀರು ಹೊರಹಾಕಲು ಪರಿತಪಿಸಿದ ಜನರು

ಚಿಕ್ಕೋಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅಪಾರ ಪ್ರಮಾಣದ ಬೆಳೆಹಾನಿ ಆಗಿದ್ದರೆ ಇನ್ನೊಂದು ಕಡೆಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಾಂತಿ ನಗರದಲ್ಲಿ ಮಳೆಯ…

Read More
error: Content is protected !!