ಕೂಗು ನಿಮ್ಮದು ಧ್ವನಿ ನಮ್ಮದು

ಐವರು ಕಾಂಗ್ರೆಸ್ ಶಾಸಕರು ಬಿಜೆಪಿಗೆ..!? ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್

ತುಮಕೂರು: ಶಿರಾ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮತಬೇಟೆಯ ಕಸರತ್ತು ಮುಂದುವರೆದಿದೆ. ಹೆಚ್.ಡಿ.ಕುಮಾರಾಸ್ವಾಮಿ ಪುತ್ರ ನಿಖಿಲ್ ಕೂಡ ಇಂದು ಶಿರಾ ಪ್ರಚಾರದ ಕಣಕ್ಕೆ ಧುಮುಕ್ಕಿದ್ದು, ಅಪ್ಪ ಮಗ ಇಬ್ಬರೂ…

Read More
ಐತಿಹಾಸಿಕ ಮೈಸೂರು ದಸರಾಗೆ 2 ದಿನ ಬಾಕಿ: ಅಂತಿಮ ಹಂತದ ತಾಲಿಮು ಮುಕ್ತಾಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಇದೆ. ಕಳೆದ ಎರಡು ದಿನಗಳಿಂದ‌ ನಡೆಸುತ್ತಿದ್ದ ಅಂತಿಮ ಹಂತದ ತಾಲೀಮು ಮುಕ್ತಾಯವಾಗಿದೆ. ಅಶ್ವಪಡೆ, ಪೊಲೀಸ್ ಬ್ಯಾಂಡ್,…

Read More
ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 4 ಲಕ್ಷ ರೂ.ಮೌಲ್ಯದ ಗಾಂಜಾ ವಶಕ್ಕೆ

ಬಳ್ಳಾರಿ: ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಸಿರುಗುಪ್ಪ ತಾಲ್ಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರಲ್ಲಿ ದಾಳಿ ನಡೆಸಿ, ಬೆಳೆದಿದ್ದ 4 ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದೆ. ಸಾಗುವಳಿ…

Read More
ಹೇಳುವದಾದರೂ ಏನಿದೆ…..?

–ದೀಪಕ ಶಿಂಧೇ ಕೆಲವರು ಹಣ ಹೆಂಡ ಸೀರೆಗೆ ವೋಟು ಮಾರಿಕೊಳ್ಳುತ್ತಾರೆ.‌ ಇನ್ನುಳಿದವರು ಪ್ರತಿಷ್ಟೆಗಾಗಿ ಮನುಷ್ಯತ್ವವನ್ನೂ ಮಾರಿಕೊಳ್ಳುತ್ತಾರೆ. ಅಂಥವರಿಗೆ ಹೇಳುವದಾದರೂ ಏನಿದೆ ಮಾಮೂಲಿ ಮಾತಿನಲ್ಲಿ?? ಈಗೀಗ ಭಾವನೆಗಳ ಜೊತೆ…

Read More
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಬೆಳೆ ನಾಶದಿಂದ ಹೊಸಪೇಟೆ ರೈತನ ಕಣ್ಣಿರು

ಹೊಸಪೇಟೆ: ನಿರಂತರ ಮಳೆ ಸುರಿದ ಪರಿಣಾಮ ನಾಲ್ಕು ನೂರು ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಸಂಪೂರ್ಣ ನಾಶವಾದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ…

Read More
ಯಡಿಯೂರಪ್ಪ, ಸಿದ್ದರಾಮಯ್ಯಗಿಂತ ನಾನು ಸಿನಿಯರ್. ಹಣೆಬರಹ ಸರಿಯಿಲ್ಲ ಇಲ್ಲೇ ಉಳಿದೆ. ಅವರು ಮುಖ್ಯಮಂತ್ರಿಯಾದ್ರು: ಬಸವರಾಜ್ ಹೊರಟ್ಟಿ

ಬಳ್ಳಾರಿ: ಈಶಾನ್ಯ ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ ನಡೆಸಿದ್ದಾರೆ. ತಿಮ್ಮೆಪುರ್ಲಿ ಪರ ಮತಯಾಚನೆ ಮಾಡಲು ಜೆಡಿಎಸ್ ನಾಯಕರು ಆಗಮಿಸಿದ್ದು, ಈ ವೇಳೆ ಮಾತನಾಡಿದ…

Read More
ಮೊದಲು ನಿಮ್ಮನ್ನು ಉಚ್ಚಾಟನೆ ಮಾಡಬೇಡು, ನಿಮ್ಮ ರಾಯಣ್ಣ ಬ್ರಿಗೇಡ್ ಮರೆತು ಹೋಯಿತಾ?: ಈಶ್ವರಪ್ಪ ವಿರುದ್ದ ಯತ್ನಾಳ ಕಿಡಿ

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಾನದ ಬಗ್ಗೆ ಮಾತಾಡಿ ಚರ್ಚೆಗೆ ಗ್ರಾಸವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಟ್ಟು ಈಗ ಸಚಿವ ಕೆ.ಎಸ್.ಈಶ್ವರಪ್ಪ ಕಡೆಗೆ ತಿರುಗಿದೆ.ತಮ್ಮ ಬೆಂಬಲಿಗ…

Read More
ಛತ್ರಿ ಹಿಡಿಸಿಕೊಂಡ ಮೈಸೂರು ಮಹಿಳಾ ಪಿಡಿಓ: ಮೋದಿಯವರೆಗೂ ವಿಷಯ ಹೋಗಿದ್ದು ಹೇಗೆ.?

ಬೆಂಗಳೂರು: ಮೈಸೂರಿನ ಇದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಮೈಸೂರಿನ ಗ್ರಾಮೀಣ ಪ್ರದೇಶದಲ್ಲಿ ಏನೋ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕೆಲಸದ ಸ್ಥಳಕ್ಕೆ…

Read More
ಋಣಿಯಾಗಿದ್ದೇನೆ ನಿಮಗೆ..

-ದೀಪಕ ಶಿಂಧೇ.. ಸಾರ್ಥಕವಾಯಿತು ಬದುಕು. ತುಂಬಿದ ಮೂವತ್ತೈದಕ್ಕೆ… ಮುನ್ನೂರಕ್ಕೂ ಹೆಚ್ಚು ಸಹೃದಯರ ನಿಸ್ವಾರ್ಥ ಶುಭಾಷಯಕ್ಕೆ ಸದಾಕಾಲ ಋಣಿ ನಾನು ನಿಮ್ಮ ಅಕ್ಕರೆ ಪ್ರೀತಿ ವಿಶ್ವಾಸ ನಂಬಿಕೆಗಳ ಉಳಿಸಿಕೊಳ್ಳುವ…

Read More
ಅಮ್ಮನ ಬೆತ್ತಲೆ ಫೋಟೊ ತೆಗೆದು ಎಲ್ಲರಿಗೂ ಕಳಿಸಿದ ಮಗು: ಆನ್ಲೈನ್ ಕ್ಲಾಸ್ ತಂದ ಪಜೀತಿಗೆ ಶಾಕ್ ಆದ ತಾಯಿ

ನ್ಯೂಯಾರ್ಕ್: ಇತ್ತೀಚಿನ ಆಧುನಿಕ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೊಬೈಲ್ ಗೀಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಈಗ ಕೊರೊನಾ ಹಾವಳಿಯಲ್ಲಂತೂ ಆನ್ಲೈನ್ ಕ್ಲಾಸ್ ಮಕ್ಕಳಿಗೆ ನೆಪವಾಗಿದೆ…

Read More
error: Content is protected !!