ಬೆಂಗಳೂರು: ರಾಜ್ಯದ 276 ನಗರ-ಸ್ಥಳಿಯ ಸಂಸ್ಥೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೊನೆಗೂ ಪ್ರಕಟಿಸಿದೆ. ರಾಜ್ಯದ 59 ನಗರಸಭೆಗಳು, 117 ಪುರಸಭೆಗಳು ಹಾಗೂ 100 ಪಟ್ಟಣ ಪಂಚಾಯತಿಗಳ ಚುನಾವಣೆ ನಡೆದು ಎರಡು ವರ್ಷದ ಸನಿಹ ಬಂದ್ರು ಈವರೆಗೂ ಕೂಡ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತಲಿಲ್ಲಾ. ಕಾನೂನಾತ್ಮಕ ತೊಡಕುಗಳಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇದೀಗ ಗ್ರೀನ್ ಸಿಗ್ನಲ್ ದೊರೆತಿದ್ದು, ನಿಮ್ಮ ವ್ಯಾಪ್ತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಯಾರಿಗೆ ಬಂದಿದೆ..? ಈ ಕೆಳಗಿನ ಪಟ್ಟಿ ನೋಡಿ.