ಕೂಗು ನಿಮ್ಮದು ಧ್ವನಿ ನಮ್ಮದು

ನಮಸ್ಕಾರ ಕರ್ನಾಟಕ

ಸಮಸ್ತ ನಾಡಿನ ಜನತೆಗೆ 73ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಕಳೆದ ಒಂದೂವರೆ ವರ್ಷದ ಹಿಂದೆ ‘ನ್ಯೂಸ್90 ಕರ್ನಾಟಕ’ ಹೆಸರಿನಲ್ಲಿ ಶುರು ಮಾಡಿದ ಯೂಟ್ಯೂಬ್ ಚಾನಲ್ ಇದೀಗ ಅತೀ ಕಡಿಮೆ ಅವಧಿಯಲ್ಲಿ 1 ಲಕ್ಷ 25 ಸಾವಿರ ಚಂದಾದಾರನ್ನ ಹೊಂದಿ ಮುನ್ನಡೆಯುತ್ತಿರೊದು ತಮ್ಮೆಲ್ಲರ ಪ್ರೀತಿಯ ಆಶಿರ್ವಾದದಿಂದ. ಅದೇ ಹುಮ್ಮಸ್ಸಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ‘ನ್ಯೂಸ್90 ಕರ್ನಾಟಕ’ ಹೆಸರಿನಲ್ಲಿ ವೆಬ್ ನ್ಯೂಸ್ ನ್ನು ತಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಯೂಟ್ಯೂಬ್ ಚಾನಲ್ ಗೆ ತಾವುಗಳು ನೀಡಿದ ಪ್ರೋತ್ಸಾಹವನ್ನು ನಮ್ಮ ವೆಬ್ ನ್ಯೂಸ್ ಗೂ ನೀಡಿ. ನಿಮ್ಮ ನಿರೀಕ್ಷೆ ಹುಸಿಯಾಗದಂತೆ ಸತ್ಯದ ಕಡೆಗೆ ಬೆಳಕು ಚೆಲ್ಲುತ್ತಾ, ನಿಖರ ಸುದ್ದಿಗಳನ್ನು ಖಚಿತ ಮಾಹಿತಿಯೊಂದಿಗೆ ನಿಮ್ಮ ಮುಂದಿಡ್ತಿವಿ. ನಮ್ಮನ್ನು ಹರಸಿ, ಹಾರೈಸಿ, ಆಶಿರ್ವಾದ ಮಾಡಿ ಬೆಳೆಸಿ.
ಧನ್ಯವಾದಗಳೊಂದಿಗೆ
ಸಮಸ್ತ ನ್ಯೂಸ್90 ಕರ್ನಾಟಕ ಬಳಗ

 


 

error: Content is protected !!