ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ಗ್ರಾಮ ಪಂಚಾಯತಿ ಚುನಾವಣೆಗೆ ಮಹೂರ್ತ ಫಿಕ್ಸ್ ಮಾಡುವ ಕಾಲ ಬಂದೆ ಬಿಟ್ಟಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಿದ ಚುನಾವಣಾ ಆಯೋಗ, ಅದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ವಿವರಿಸಿದ್ದು ಇವೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಕೇಳಗೆ ನೀಡಲಾಗಿದ್ದು, ಮಿಸ್ ಮಾಡದೇ ನೋಡಿ.