ಕಡಿಮೆಯಾಗದ ತರಕಾರಿ ಬೆಲೆ
ರಾಜ್ಯದಲ್ಲಿ ಮುಂಗಾರು ಹೊಡೆತದಿಂದ ತರಕಾರಿ ಬೆಲೆ ದಿಢೀರನೆ ಗಗನಕ್ಕೇರಿದ್ದು ವಾರ ಕಳೆದರೂ ಬೆಲೆ ಕಡಿಮೆ ಆಗಿಲ್ಲ. ಕೊಂಚ ಮಾತ್ರ ಏರುಪೇರು ಕಂಡುಬಂದಿದೆ.
ಆದ್ರೆ ಟೊಮ್ಯಾಟೋ ಬೆಲೆ ಮಾತ್ರ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಈರುಳ್ಳಿ- 30 ರೂ. ಟೊಮೆಟೊ – 102ರೂ. ಹಸಿರು ಮೆಣಸಿನಕಾಯಿ 64 ರೂ ಇದೆ.