ಕೂಗು ನಿಮ್ಮದು ಧ್ವನಿ ನಮ್ಮದು

ಭಾವನೆಗಳ ಸಂತೆಯಲ್ಲಿ

-ದೀಪಕ್ ಶಿಂಧೇ ಈ ಬದುಕ ಸಂತೆಯಲ್ಲಿ ಭಾವನೆಗಳ ಸರಕನ್ನುಮಾರಾಟಕ್ಕೆ ಇಟ್ಟಿದ್ದೇನೆ.ಹರಾಜು ಕೂಗುತ್ತಲೆ ಇದ್ದೇನೆ.ಬೆಳಗಿನಿಂದ ಮದ್ಯಾಹ್ನವಾಗಿದೆ.ಸಂಜೆಯಾಗುವದಷ್ಟೇ ಬಾಕಿ ಇದೆ. ಬಣ್ಣ ಬಣ್ಣದ ಕನಸುನಿಷ್ಕಲ್ಮಷ ಮನಸು ಎಷ್ಟೆಲ್ಲ ವಿಧಗಳಿವೆ.ಸತ್ಯದ ಲೇಪನ…

Read More
ಬದಲಾಗಿದ್ದೇವೆ ನಾವು ಇರಲಿಬಿಡು..!

-ದೀಪಕ್ ಶಿಂಧೇ ಬೆಂಕಿ ಬಿದ್ದ ಹೃದಯ ನನ್ನದುನಿನ್ನದೂ ಇರಬಹುದು ಇರಲಿಬಿಡು. ಶಾಶ್ವತ ಉರಿಯುವ ದೀಪಗಳಿಲ್ಲ ಈ ಲೋಕದಲ್ಲಿಒಲವ ಹಣತೆಯೂ ಆರಿದೆಯಂತೆ ಇರಲಿಬಿಡು. ಸೋತ ಮನಸುಗಳೆರಡು ಸಾಂತ್ವನವ ಬಯಸಿದರೆ…

Read More
ಹೀಗೊಂದು ಹಾರೈಕೆ

-ದೀಪಕ ಶಿಂಧೇ ಆ ದೇವರಿಗೆ ಬೇಡುತ್ತೇನೆ, ನನ್ನ ಕತ್ತು ಜೀರಿದವರಿಗೆ ಕಲ್ಯಾಣವಾಗಲಿ.ವಂಚಿಸಿದವರಿಗೆಲ್ಲ ಒಳ್ಳೆಯದಾಗಲಿ.ನಂಬಿಸಿ ನೋಯಿಸಿದವರಿಗೆ ನ್ಯಾಯ ಸಿಗಲಿ. ಆ ದೇವರಿಗೆ ಬೇಡುತ್ತೇನೆ ವಿನಾಕಾರಣನಂಜು ಕಾರಿದವರಿಗೆ, ಲಟಿಕೆ ಮುರಿದು…

Read More
ನಿಷ್ಠೆ ಇರಲಿ ಸಾಕು….

-ದೀಪಕ್ ಶಿಂಧೇ ಒಬ್ಬರು ಬೆಳೆದಂತೆಲ್ಲ ತುಳಿವ ಪ್ರಯತ್ನಗಳು ಅನವರತ ಇಲ್ಲಿ. ಆದರೆ ಯಾರು ಯಾರನ್ನೂ ತಡೆಯಲಾಗಿಲ್ಲ ಈ ಲೋಕದ ಸೃಷ್ಟಿಯಲ್ಲಿ… ಗಳಿಸಬಹುದು ಸ್ವಾರ್ಥಿಯಾಗಿ ಸಾವಿರ ಲಕ್ಷ ಕೋಟಿ…

Read More
ಕೊನೆಯ ಸತ್ಯ…..!

-ದೀಪಕ್ ಶಿಂಧೇ ಹಸಿವು, ದಾಹ, ಹೊಟ್ಟೆ ಬಟ್ಟೆಗಳಷ್ಟೇ ನಿತ್ಯದ ಸತ್ಯವಿಲ್ಲಿ. ದ್ವೇಷ ಅಸೂಯೆ ರಾಗಗಳನ್ನೇ ಸೂಸುತ್ತಾರೆ ಎಲ್ಲ ಬಡವನಾಗಿದ್ದರೆ ನೀನು… ಮನೆ ಎದುರು ನಾಯಿಗಳಿವೆ ಅನ್ನುವ ಬೋರ್ಡಿಗೆ…

Read More
error: Content is protected !!