ಕೂಗು ನಿಮ್ಮದು ಧ್ವನಿ ನಮ್ಮದು

ಸಾರ್ವಜನಿಕರ ಮೇಲೆ ಕಬ್ಬು ಕಟಾವು ಗ್ಯಾಂಗಿನಿಂದ ಮನಸಸೋ ಇಚ್ಚೆ ಹಲ್ಲೆ..!?

ಬೆಳಗಾವಿ: ಡಾಲ್ಬಿ ಕುಣಿತ ನೋಡುತಿದ್ದ ಸಾರ್ವಜನಿಕರ ಮೇಲೆ ಮನಸ್ಸೊ ಇಚ್ಚೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಲ್ಲಿ ನಡೆದಿದೆ. ಕೊನೆಯ ಕಬ್ಬು ಕಟಾವು…

Read More
ಇಲೆಕ್ಟ್ರಿಕಲ್ ಅಂಗಡಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ಇತ್ತೀಚಿಗೆ ವರದಿಯಾಗಿದ್ದ ಎರಡು ಎಲೆಕ್ಟ್ರಾನಿಕ್ ಅಂಗಡಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರಗೋಡ ಪೋಲಿಸರು ಚುರುಕಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. ಸವದತ್ತಿ ತಾಲೂಕಿನ ಮುರಗೋಡ…

Read More
ಮುರುಗೋಡ್ ಪೋಲೀಸರಿಂದ ಗುಡಿ ಕಳ್ಳತನ ಮಾಡಿದ ಇಬ್ಬರು ಆರೋಪಿತರ ಬಂಧನ

ಇತ್ತೀಚಿಗೆ ಮುತವಾಡ ಗ್ರಾಮದ ಹನುಮಂತ ದೇವರ ಗುಡಿ ಮತ್ತು ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮಿ ದೇವರ ಗುಡಿ ಕಳ್ಳತನ ಮಾಡಿದ ಇಬ್ಬರು ಆರೋಪಿತರಿಗೆ ಮುರಗೋಡ ಪೋಲಿಸರು ಬಂದಿಸಿ…

Read More
ಚಿನ್ನ ಕಳೆದುಕೊಂಡಿದ್ದ ರೈತರ ಕಣ್ಣಿರು ಒರೆಸಿದ ಬೆಳಗಾವಿ ಜಿಲ್ಲಾ ಪೊಲೀಸರು: ಬ್ಯಾಂಕ್ ಕಳ್ಳತನ ಕೇಸ್ ಪತ್ತೆ

ಬೆಳಗಾವಿ: ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳುವಾಗಿದ್ದ ಬರೋಬ್ಬರಿ 2 ಕೇಜಿ 800 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 45 ಲಕ್ಷ ಮೌಲ್ಯದ…

Read More
ನಿನ್ನ ಬಾಯಾಗಿನ್ ಹಲ್ಲು ಮುರಿದೇವು: ಬೆಳಗಾವಿ ಎಸಿಪಿಗೆ ಪ್ರಕಾಶ ಹುಕ್ಕೇರಿ ಆವಾಜ್, ಮೌನ ತಾಳಿದ ಇಲಾಖೆ

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಜಯಭೇರಿ ಭಾರಿಸುತ್ತಿದ್ದಂತೆ ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿಯವ್ರು ಮದವೇರಿದ ಆನೆಯಂತೆ ವರ್ತಿಸಿದ್ದಾರೆ. ಪೋಲಿಸ್ ಹಿರಿಯ ಅಧಿಕಾರಿಗೆ ಹಲ್ಲು ಮುರಿಯುತ್ತೇನೆ ಎಂದು ಆವಾಜ್…

Read More
ಕ್ಲೋಸರ್ ಡೇ ದಿನವೂ ಘಟಪ್ರಭಾದಲ್ಲಿ ಖುಲ್ಲಂ ಖುಲ್ಲಾ ಬಾರ್ ಓಪನ್: ಕಣ್ಮುಚ್ಚಿ ಕುಳಿತ್ರಾ ಸಂಬಂಧಿಸಿದ ಅಧಿಕಾರಿಗಳು

ಬೆಳಗಾವಿ:ವಿಧಾನ ಪರಿಷತ್ ಚುನಾವಣೆಗೆ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಮಧ್ಯ ಮಾರಾಟ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು ಕೂಡ ಆ ಆದೇಶಕ್ಕೆ ಕಿಮ್ಮತ್ತು ಇದೆಯಾ? ಇಲ್ಲವಾ ಎಂಬ…

Read More
ಗೋಕಾಕ್ ಪೊಲೀಸರ ವಿರುದ್ದದ ಆರೋಪ ಸುಳ್ಳು: ಫೋಟೊ ರಿವಿಲ್ ಮಾಡಿದ ಯುವಕನ ಕುಟುಂಬಸ್ಥರು..!?

ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ಸದ್ದು ಮಾಡುತ್ತಿರುವ ಗೋಕಾಕ್ ಪೊಲೀಸರ ವಿರುದ್ದದ ಆರೋಪ ಪ್ರಕರಣ ಇದೀಗ ಮಹತ್ವ ಕಳೆದುಕೊಂಡಿದೆ. ಗೋಕಾಕ್ ಪೊಲೀಸರ ವಿರುದ್ದ ಮಾಡಿರುವ ಹಣ ತೆಗೆದುಕೊಂಡ…

Read More
ಬೆಳಗಾವಿಯಲ್ಲಿ ಮತ್ತೆ ಹರಿದ ನೆತ್ತರು: ಯುವಕನ ಬರ್ಬರ ಹತ್ಯೆ

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಹಳೇ ದ್ವೇಷದ ಹಿನ್ನೆಲೆ ಮನೆಗೆ ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ…

Read More
6 ಕೋಟಿ ಮೌಲ್ಯದ ಡಿಸಿಸಿ ಬ್ಯಾಂಕ್ ಕಳ್ಳತನ ಭೇದಿಸಿದ ಬೆಳಗಾವಿ ಪೊಲೀಸರು: ಕ್ಲರ್ಕ್ ಸೇರಿ ಮೂವರು ಚಾಲಾಕಿ ಕಳ್ಳರು ಅಂದರ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರುಗೋಡ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಬಹುದೊಡ್ಡ ದರೋಡೆ ಪ್ರಕರಣವ‌ನ್ನು ಭೇಧಿಸುವಲ್ಲಿ ಬೆಳಗಾವಿ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಮುರುಗೋಡ…

Read More
ಕನ್ನಡ ಧ್ವಜಕ್ಕೆ ಬೆಂಕಿ-ಬಸವಣ್ಣವರ ಭಾವಚಿತ್ರ ವಿರೂಪ ಕೇಸ್: ಮೂವರು ನಾಡದ್ರೋಹಿಗಳ ಬಂಧನ

ಬೆಳಗಾವಿ: ಖಾನಾಪುರದ ಹಲಸಿ ಗ್ರಾಮದಲ್ಲಿ ಕನ್ನಡ ಧ್ವಜ ಸುಟ್ಟು, ಬಸವಣ್ಣನವರ ಭಾವಚಿತ್ರ ವಿರೂಪ ಗೊಳಿಸಿದ ಪ್ರಕರಣದಲ್ಲಿ ಆರೋಪಗಳನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ…

Read More
error: Content is protected !!