ಕೂಗು ನಿಮ್ಮದು ಧ್ವನಿ ನಮ್ಮದು

ಸ್ವಿಮಿಂಗ್ ಮಾಡಲು ಹೋದ ಹುಡುಗ ನೀರು ಪಾಲು

ಮಂಡ್ಯ: ಸ್ವಿಮಿಂಗ್ ಮಾಡಲು ಹೋಗಿರುವ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ಅಲ್ಲಿ ಸಂಭವಿಸಿದೆ. ಇನ್ನೂ ವಿಶಾಲ್ ವರ್ಗೀಸ್ ಜಾರ್ಜ್ ಎಂಬ ೨೪ ವಯಸ್ಸಿನ ಹುಡುಗ ಸಾವನಪ್ಪಿದಾನೆ. ಇನ್ನೂ ವಿಶಾಲ್ ಬೆಂಗಳೂರಿನ ಪ್ರೈವೇಟ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ‌ ಕೆಲಸ ಮಾಡುತ್ತಿದ್ದ, ಇನ್ನೂ ತನ್ನ ೪ ಫ್ರೆಂಡ್ಸ್ಗಗಳೊಂದಿಗೆ ಮಂಡ್ಯ ಮತ್ತು ಮೈಸೂರಿನ ಸುತ್ತಮುತ್ತಲು ಇರುವ ಪ್ರವಾಸಿ ಸ್ಥಳಗಳಿಗೆ ಪಿಕ್ ನಿಕ್ ಎಂದು ಬಂದಿದ್ದ.

ಹಾಗೆ ಮಳವಳ್ಳಿ ಸಮೀಪದ ಗಾಣಾಳು ಜಲಪಾತಕ್ಕೆ ಬಂದಿದ್ರು. ಹಾಗೆಯೇ ಅಲ್ಲೇ ವಿಶಾಲ್ ಮತ್ತು ಅವನ ಪ್ರೆಂಡ್ಸ ಸ್ವಿಮಿಂಗ್ ಮಾಡಲು ಎಂದು ಹೋಗಿದ್ರು. ಆಗ ಸ್ವಿಮಿಂಗ್ ಮಾಡಲು ಬರದೆ ವಿಶಾಲ್ ನೀರಿನಲ್ಲಿ ಮುಳುಗಿದ್ದಾರೆ. ಜೊತೆಗೆ ಬಂದಿದ್ದ ಫ್ರೆಂಡ್ಸ್ ಉಳಿಸುವಷ್ಟರಲ್ಲಿ ವಿಶಾಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

error: Content is protected !!