ರಾಜ್ಯದ ಜನರ ಬಳಿ ಪ್ರಣಾಳಿಕೆಗೆ ಸಲಹೆ ಪಡೆಯುತ್ತೇವೆ. ರಾಜ್ಯದ ಮೂಲೆ ಮೂಲೆಗೆ ತೆರಳಿ ಸಲಹೆ ಪಡೆಯುತ್ತೇವೆ. ರಾಜ್ಯದ 8 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಲಹಾ ಸಂಗ್ರಹ ಪೆಟ್ಟಿಗೆ ಇಡುತ್ತೇವೆ.
ಕಾಂಗ್ರೆಸ್ ಕೃಷಿ ಬಗ್ಗೆ ಮಾತಾಡ್ತಾರೆ ಅಷ್ಟೇ. ಆದ್ರೆ ಕಾಂಗ್ರೆಸ್ ನವರು ರೈತರಿಗೆ ಒಂದು ನಿರ್ದಿಷ್ಟವಾದ ಕಾರ್ಯಕ್ರಮ ಕೊಟ್ಟಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಸುಧಾಕರ್ ಹೇಳಿದ್ದಾರೆ