ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಸಿದ್ದು ಅಭಿಮಾನಿಗಳು ಹರಕೆ ಸಲ್ಲಿಸಿದ್ದಾರೆ. ಕೋಲಾರದ ಆವಣಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಸಿದ್ದರಾಮಯ್ಯ ಫ್ಯಾನ್ಸ್ ಹರಕೆ ಸಲ್ಲಿಸಿದರು.
ಬಾಳೆಹಣ್ಣಿನ ಮೇಲೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಬರೆದು ಬಾಳೆಹಣ್ಣನ್ನು ಎಸೆದು ಹರಕೆ ಸಲ್ಲಿಸಿದ್ದಾರೆ.

Website: https://news90karnataka.com