ಕೂಗು ನಿಮ್ಮದು ಧ್ವನಿ ನಮ್ಮದು

ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ವಿಧಾನಸೌಧಕ್ಕೆ ಆಗಮಿಸಿದ್ದು ಕಬ್ಬು ತುಂಬಿದ ಎತ್ತಿನಗಾಡಿಯಲ್ಲಿ!

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಧುರೀಣ ರವಿಕುಮಾರ್ ಗೌಡ ಗಾಣಿಗ 16ನೇ ವಿಧಾನ ಸಭೆ ಅಧಿವೇಶನದ ಮೊದಲ ದಿನವೇ ಗಮನ ಸೆಳೆದರು, ಅವರು ಆಧಿವೇಶನಕ್ಕೆ ಆಗಮಿಸಿದ್ದು ಎತ್ತಿನಗಾಡಿಯಲ್ಲಿ ಬಂಡಿಯಲ್ಲಿ ಕಬ್ಬುಗಳನ್ನು ಇಟ್ಟುಕೊಂಡು,

ಹೆಗಲ ಮೇಲೆ ರೈತರ ನಿಶಾನಿ ಹಸಿರು ವಸ್ತ್ರವನ್ನು ಹೊದ್ದು ತಮ್ಮ ಕೆಲ ಸಂಗಡಿಗರೊಂದಿಗೆ ರವಿಕುಮಾರ್ ಗೌಡ ಗಾಣಿಗ ವಿಧಾನಸಭೆಗೆ ಆಗಮಿಸಿದರು. ಎತ್ತಿನ ಗಾಡಿಯಲ್ಲಿ ಅವರು ಮಂಡ್ಯದಿಂದ ಹೊರಟಿದ್ದು ಯಾವಾಗ ಅಂತ ಗೊತ್ತಾಗಲಿಲ್ಲ.

error: Content is protected !!