ಬೆಳಗಾವಿ ಗ್ರಾಮೀಣ ಶಾಸಕಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣವಚನ ಹು-ಧಾ ಸೆಂಟ್ರಲ್ ಶಾಸಕರಾಗಿ ಮಹೇಶ್ ಟೆಂಗಿನಕಾಯಿ ಪ್ರಮಾಣವಚನ ಮಹದೇವಪುರ ಕ್ಷೇತ್ರದ ಶಾಸಕಿಯಾಗಿ ಮಂಜುಳಾ ಪ್ರತಿಜ್ಞಾವಿಧಿ ಸ್ವೀಕಾರ ಅಫಜಲಪುರ ಶಾಸಕರಾಗಿ ಎಂ.ವೈ.ಪಾಟೀಲ್ ಪ್ರಮಾಣವಚನ ಸ್ವೀಕಾರ ಸಿ.ವಿ.ರಾಮನ್ ನಗರ ಶಾಸಕರಾಗಿ ಎಸ್.ರಘು ಪ್ರಮಾಣವಚನ ಸ್ವೀಕಾರ ಮಂಡ್ಯ ಕ್ಷೇತ್ರದ ಶಾಸಕರಾಗಿ
ರವಿಕುಮಾರ್ ಗಣಿಗ ಪ್ರಮಾಣವಚನ ಶಿವಾಜಿನಗರ ಕ್ಷೇತ್ರದ ಶಾಸಕರಾಗಿ ರಿಜ್ವಾನ್ ಅರ್ಷದ್ ಪ್ರಮಾಣವಚನ ಕಲಘಟಗಿ ಕ್ಷೇತ್ರದ ಶಾಸಕರಾಗಿ ಸಂತೋಷ್ ಲಾಡ್ ಪ್ರಮಾಣವಚನ ಹೊನ್ನಾಳಿ ಕ್ಷೇತ್ರದ ಶಾಸಕರಾಗಿ ಶಾಂತನಗೌಡ ಪ್ರಮಾಣವಚನ ಸ್ವೀಕಾರ ನವಲಗುಂದ ಕ್ಷೇತ್ರದ ಶಾಸಕರಾಗಿ ಎನ್.ಹೆಚ್.ಕೋನರೆಡ್ಡಿ ಪ್ರಮಾಣವಚನ ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿ ಶರಣು ಸಲಗರ ಪ್ರತಿಜ್ಞಾವಿಧಿ ಸ್ವೀಕಾರ ಗುಬ್ಬಿ ಕ್ಷೇತ್ರದ ಶಾಸಕರಾಗಿ ಎಸ್.ಆರ್.ಶ್ರೀನಿವಾಸ ಪ್ರಮಾಣವಚನ ಸ್ವೀಕಾರ ಹಿರಿಯೂರು ಕ್ಷೇತ್ರದ ಶಾಸಕರಾಗಿ ಡಿ.ಸುಧಾಕರ್ ಪ್ರಮಾಣವಚನ ಸ್ವೀಕಾರ ಕಾರ್ಕಳ ಕ್ಷೇತ್ರದ ಶಾಸಕರಾಗಿ ಸುನೀಲ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದರು.