ಮುಂಬೈ: ಬಾಲಿವುಡ್ ನಟಿ ನೋರಾ ಫತೇಹಿಯ ಮಾದಕ ನೋಟದ ನ್ಯೂವ್ ಫೋಟೋಶೂಟ್ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಇನ್ನೂ ಕೆನೆಡಿಯನ್ ಮೂಲದ ಬಾಲಿವುಡ್ ನಟಿ ನೋರಾ ಫತೇಹಿ ಸೋಶಿಯಲ್ ಮಿಡಿಯಾದಲ್ಲಿ ಈಗ ಸಾಕಷ್ಟು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಗ ಅವಾಗಾ ಹಾಟ್ ಫೋಟೋಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ಇದೀಗ ವಿಂಟೇಜ್ ಫ್ಯಾಂಟ್ಶೂಟ್ ಧರಿಸುವ ಮೂಲಕ ಮತ್ತೆ ಫೋಟೋ ಶೂಟ್ ಮಾಡಿಸಿ ಆ ಪೋಟೊಗಳನ್ನು ಹಂಚಿಕೊಂಡಿದ್ದಾರೆ.
ಇನ್ನೂ ಯುವಕರಂತೂ ಈ ನಟಿಯ ಮಾದಕ ಫೋಟೋವನ್ನು ಕಣ್ಣು ಮಿಟಿಕಿಸದೆ ನೋಡುತ್ತಿದ್ದಾರೆ. ಜೊತೆಗೆ ನೋರಾ ಅವರು ಬಾಲಿವುಡ್ ಸೇರಿದಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನೂ ಬರಿ ಇವರ ನಟನೆ ಮತ್ತು ನೃತ್ಯಕ್ಕೆ ಮಾರುಹೋದವರು ಅದೆಷ್ಟೋ ಜನ ಅಭಿಮಾನಿಗಳಿದ್ದಾರೆ. ಜೊತೆಗೆ ನೋರಾ ಅವರ ಹಲವು ಫೋಟೋಶೂಟ್ ಪಡ್ಡೆ ಹುಡುಗರ ನಿದ್ದೆ ಕೆಡುಸುತ್ತಿವೆ. ಇನ್ನೂ ಬಣ್ಣ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುವ ಮೂಲಕ ಮತ್ತು ಅದಕ್ಕೆ ತಕ್ಕಂತೆ ಮೇಕಪ್ ಹಾಗೂ ಹಾಟ್ ಲುಕ್ನಲ್ಲಿ ಕೊಟ್ಟು ಮಿಂಚುತ್ತಿದ್ದಾರೆ.