ಕೂಗು ನಿಮ್ಮದು ಧ್ವನಿ ನಮ್ಮದು

ಜೂನ್ ವಿದ್ಯುತ್ ಬಿಲ್ ಕುರಿತು ಬೆಸ್ಕಾಂ ಸ್ಪಷ್ಟಿಕರಣ; ಗೊಂದಲಗಳಿದ್ದರೆ 1912 ಗೆ ಕರೆ ಮಾಡಿ ಎಂದ ಬೆಸ್ಕಾಂ

ಬೆಂಗಳೂರು: ಜೂನ್ ವಿದ್ಯುತ್ ಬಿಲ್ ಕುರಿತು ಬೆಸ್ಕಾಂ ಸ್ಪಷ್ಟಿಕರಣ ನೀಡಿದ್ದು, ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ, ಗ್ರಾಹಕರಿಗೆ ಆನ್ಲೈನ್ನಲ್ಲಿ ಋಣಾತ್ಮಕ ಬಿಲ್ಲುಗಳು ಬಂದಿದೆ.

ಇದನ್ನು ಎರಡು ದಿನಗಳ ಒಳಗಾಗಿ ಸರಿಪಡಿಸಲಾಗುವುದು. ಬಿಲ್ ಕುರಿತು ಗೊಂದಲಗಳಿದ್ದರೆ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದೇ ಸಂಬಂದಿಸಿದ ಉಪ ವಿಭಾಗಕ್ಕೆ ಬೇಟಿ ನೀಡಿ ಅಥವಾ 1912 ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ

error: Content is protected !!