ಕೂಗು ನಿಮ್ಮದು ಧ್ವನಿ ನಮ್ಮದು

ವಿಪಕ್ಷ ನಾಯಕ ಸಿದ್ದರಾಮಯ್ಯ, ಜಮೀರ್‌, ರಾಹುಲ್‌ ಗಾಂಧಿ, ಜಿನ್ನಾ ಇವರೆಲ್ಲರದ್ದು ಒಂದೇ ವಂಶ; ಕೆ.ಎಸ್.ಈಶ್ವರಪ್ಪ

ಮೈಸೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಈಗ ಬಿಜೆಪಿಯ ಒಂದು ಟೀಂನೊಂದಿಗೆ ಮೈಸೂರು ಭಾಗದಲ್ಲಿ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಯಾತ್ರೆಯ ನಡುವೆ ಮೈಸೂರು ಜಿಲ್ಲೆಯ ಟಿ.ನರಸಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್

ಈಶ್ವರಪ್ಪ‘ಸಿದ್ದರಾಮಯ್ಯ, ಜಮೀರ್‌, ರಾಹುಲ್‌ಗಾಂಧಿ, ಜಿನ್ನಾ ಇವರೆಲ್ಲರದ್ದು ಒಂದೇ ವಂಶ, ಜನರ ಭಾವನೆಗಳನ್ನ ನೋಡಲ್ಲ ಅವರು ಎನ್ನುವ ಮೂಲಕ ಕಾಂಗ್ರೆಸ್‌ ಹಾಗೂ ಸಿದ್ದು-ಡಿಕೆಶಿ ಜೋಡಿಯ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ.

error: Content is protected !!