ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ ಹೆಸರು ಹೇಳಿದ್ರೆ ಬಾಯಿಗೆ ಹುಳ ಬೀಳುತ್ತೆ…ಮಾಜಿ ಸಚಿವ ಈಶ್ವರಪ್ಪ..!

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮಾಜಿ ಸಚಿವ ಈಶ್ವರಪ್ಪ ಕೆಂಡ ಕಾರಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರು ಹೇಳಿದ್ರೆ ಬಾಯಿಗೆ ಹುಳ ಬೀಳುತ್ತೆ. ಇಲ್ಲೀವರೆಗೂ ಸಿದ್ದರಾಮಯ್ಯ ಬಗ್ಗೆ ಅಲ್ಪ ಸ್ವಲ್ಪ ಗೌರವ ಇತ್ತು.

ವೋಟ್ಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಒಂದು ಸಮುದಾಯವನ್ನು ಈ ಮಟ್ಟಿಗೆ ಓಲೈಕೆ ಮಾಡ್ತಾರೆ ಅಂದ್ಮೇಲೆ ಅವರ ಹೆಸರು ಹೇಳಕ್ಕೂ ನನಗೆ ನಾಚಿಕೆ ಆಗುತ್ತೆ. ಇಂಥಾ ನೀಚ ನಾಲಿಗೆಯನ್ನು ನಾನೆಲ್ಲೂ ನೋಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

error: Content is protected !!