ಕೂಗು ನಿಮ್ಮದು ಧ್ವನಿ ನಮ್ಮದು

ಕೂಡಲಸಂಗಮದಲ್ಲಿ ಜನಾರ್ದನ ರೆಡ್ಡಿ ವಿಶೇಷ ಪೂಜೆ

ಕೂಡಲಸಂಗಮದಲ್ಲಿ ಜನಾರ್ದನ ರೆಡ್ಡಿ ವಿಶೇಷ ಪೂಜೆ
ಕೆಆರ್ಪಿಪಿ ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಲಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯದಲ್ಲಿ ಪೂಜೆ ಪ್ರಾರ್ಥನೆ ಮಾಡಿ ಬಸವಣ್ಣನ ಐಕ್ಯಮಂಟಪ ದರ್ಶನ ಮಾಡಿದ್ದಾರೆ. ಪಕ್ಷದ ಬಲವರ್ಧನೆಗಾಗಿ ಬಸವಣ್ಣ ಹಾಗೂ ಸಂಗಮನಾಥನ ಮೊರೆ ಹೋಗಿದ್ದಾರೆ

error: Content is protected !!