ಕೂಗು ನಿಮ್ಮದು ಧ್ವನಿ ನಮ್ಮದು

BWSSBಗೂ ತಟ್ಟಿದ ವಿದ್ಯುತ್‌ ಶುಲ್ಕ ಏರಿಕೆ ಬಿಸಿ

ವಿದ್ಯುತ್ ದರ ಏರಿಕೆಯಿಂದ ಜಲಮಂಡಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ. ನಗರದಲ್ಲಿನ 10.50 ಲಕ್ಷ ಮನೆಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದ್ದು ನೀರು ಪೂರೈಕೆ ಶುಲ್ಕದ ಮೂಲಕ ಜಲಮಂಡಳಿಗೆ ತಿಂಗಳಿಗೆ 110 ಕೋಟಿ ಆದಾಯ ಬರುತ್ತಿದೆ. ಆದಾಯದ ಬಹುಪಾಲು ಅಂದರೆ 88 ರಿಂದ 90 ಕೋಟಿ ರೂ

ವಿದ್ಯುತ್‌ ಶುಲ್ಕಕ್ಕೆ ಮೀಸಲಿಡಬೇಕಿದೆ. ಹೀಗಾಗಿ ಸಿಬ್ಬಂದಿ ಸಂಬಳ, ನಿರ್ವಹಣೆ ವೆಚ್ಚ ಹೊಂದಿಸಲು ಜಲಮಂಡಳಿ ಪರದಾಟವಂತಾಗಿದೆ. ಈ ಮಧ್ಯೆ ಮತ್ತೆ ಪವರ್ ಬಿಲ್ ಏರಿಕೆಯಿಂದಾಗಿ ಹೆಚ್ಚುವರಿಯಾಗಿ 10 ಕೋಟಿ ಹೊರೆಯಾಗಿದೆ. ಅಲ್ಲದೇ ಜಲಮಂಡಳಿ ಬೆಸ್ಕಂನಾ 468.28 ಕೋಟಿಯನ್ನ ಬಾಕಿ ಬಿಲ್ ಉಳಿಸಿಕೊಂಡಿದೆ.

error: Content is protected !!