ಬೆಂಗಳೂರು: ಪ್ರಮಾಣ ವಚನ ಸ್ವೀಕಾರ ಮಾಡಲು ವಿಧಾನಸೌಧಕ್ಕೆ ಅಪ್ಪ-ಮಗ ಆಗಮಿಸಿದ್ದಾರೆ. ಶಾಸಕ ಜಿ ಟಿ ದೇವೆಗೌಡ ಮತ್ತು ಮಗ ಶಾಸಕ ಹರೀಶ್ ಗೌಡ ಒಟ್ಟಿಗೆ ಆಗಮಿಸಿದ್ದು ವಿಶೇಷವಾಗಿತ್ತು.
ಮಗನ ಜೊತೆ ಪ್ರಮಾಣ ವಚನ ಸ್ವೀಕಾರ ಮಾಡಲು ಬಂದಿರುವುದು ತುಂಬಾ ಖುಷಿ ತಂದಿದೆ. ಅದಕ್ಕಿಂತ ಬೇರೆ ಸಂತೋಷ ಎನ್ ಇದೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೆವೆ ಎಂದು ಜಿ ಟಿ ದೇವೆಗೌಡ ಹೇಳಿದರು.