ಕೂಗು ನಿಮ್ಮದು ಧ್ವನಿ ನಮ್ಮದು

ಮತದಾನದ ಕುರಿತು ಯಾದಗಿರಿ ಡಿಸಿ ಮಾಹಿತಿ

ಮತದಾನದ ಕುರಿತು ಪೂರ್ಣ ಮಾಹಿತಿ ನೀಡಿದ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,135 ಮತಗಟ್ಟೆಗಳಿದ್ದು, 9,99,959 ಮತದಾರರಿದ್ದಾರೆ. 5,01,254 ಲಕ್ಷ ಪುರುಷ ಹಾಗೂ 4,98,648 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಜಿಲ್ಲೆಯಲ್ಲಿ 56 ವಲ್ನರೇಬಲ್ ಹಾಗೂ 233 ಕ್ರಿಟಿಕಲ್ ಮತಗಟ್ಟೆಗಳಿವೆ. ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಮಾಹಿತಿ.

error: Content is protected !!