ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ರಾಜೀನಾಮೆ ನಿರ್ಧಾರ ಇ‌ಂದೇ ಪೈನಲ್ ಸಾಧ್ಯತೆ? ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪೋಟಕ ಹೇಳಿಕೆ

ಬೆಂಗಳೂರು: ಇಂದು ಬಿಜೆಪಿ ರಾಜ್ಯ ಸರಕಾರಕ್ಕೆ ಎರಡು ವರ್ಷದ ಸಂಭ್ರಮ, ಇದರ ನಡುವೆ ನಾಯಕತ್ವ ಬದಲಾವಣೆಯ ಕೂಗು, ಈ ನಡುವೆ ನಾಯಕತ್ವ ಬದಲಾವಣೆಗೆ ಇಂದೇ ಅಂತಿಮ ವಾಗಲಿದೆ ಎಂದು ಹೇಳುವುದರ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಿಎಂ ಈಗಾಗಲೇ ಹೈಕಮಾಂಡ್ ಜೊತೆ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಇಂದು ಸಿಎಂ ಬದಲಾವಣೆ ವಿಚಾರ ತಾರ್ಕಿಕ ಅಂತ್ಯವಾಗುತ್ತದೆ ಮತ್ತು ನಾಯಕತ್ವ ಬದಲಾವಣೆ ವಿಚಾರ ತಿಳಿಯಲಿದೆ ಎಂದಿದ್ದಾರೆ.ಒಟ್ಟಾರೆ ಆರೋಗ್ಯ ಸಚಿವ ಡಾ ಸುಧಾಕರ್ ಈ ಹೇಳಿಕೆ ಈಗ ಬಹಳ ಮಹತ್ವ ಪಡೆದುಕೊಂಡಿದೆ.

error: Content is protected !!