ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ, ಬೆಟ್ಟಿಂಗ್ ಕಟ್ಟುವವರಿದ್ದರೇ ದೇವಸ್ಥಾನದ ಕಡೆ ಬನ್ನಿ: ಹೊನ್ನಾಳಿಯಲ್ಲಿ ಡಂಗುರ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಪಕ್ಷದ ಡಿ.ಜಿ‌‌.ಶಾಂತನಗೌಡ ಗೊಲ್ಲುತ್ತಾರೆ.

ಯಾರಾದರು ಇದರ ವಿರುದ್ಧ ಬೆಟ್ಟಿಂಗ್ ಕಟ್ಟುವವರಿದ್ದರೇ ದೇವಸ್ಥಾನದ ಕಡೆ ಬನ್ನಿ ಎಂದು ಹೊನ್ನಾಳಿ ತಾಲೂಕಿನ‌‌ ಗೊಣಿಗಿರಿ‌ ಗ್ರಾಮದಲ್ಲಿ ಡಂಗುರ ಭಾರಿಸಿದ್ದಾರೆ.

error: Content is protected !!