ಕೂಗು ನಿಮ್ಮದು ಧ್ವನಿ ನಮ್ಮದು

ಪಶುಸಂಗೋಪನಾ ಸಚಿವರ ಹೇಳಿಕೆ ಸಮರ್ಥನೆ ಮಾಡಿಕೊಂಡ ಸಿಎಂ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 1964ರ ಕಾಯ್ದೆಯಂತೆ 12 ವರ್ಷ ಮೇಲ್ಪಟ್ಟ ರಾಸುಗಳ ವಧೆ ಮಾಡಿ ಎಂದಿದೆ.

ಕೃಷಿ ಕೆಲಸದ ಉಪಯೋಗಕ್ಕೆ ಬಾರದ, ಅನುಪಯುಕ್ತ ರಾಸುಗಳ ವಧೆ ಮಾಡುವಂತೆ 1964ರ ಕಾಯ್ದೆಯಂತೆ ರಾಸುಗಳ ವಧೆ ಮಾಡಲು ಅವಕಾಶವಿದೆ. ಆದರೆ ನಮ್ಮ ಪಶುಸಂಗೋಪನಾ ಸಚಿವರು ಹಾಗೆ ಹೇಳಿದ್ದಾರೆಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಸಚಿವ ಕೆ.ವೆಂಕಟೇಶ್ 1964ರ ಕಾಯ್ದೆ ಬಗ್ಗೆ ಹೇಳಬೇಕಿತ್ತು, ಹೇಳಿಲ್ಲ ಎಂದರು.

error: Content is protected !!