ಕೂಗು ನಿಮ್ಮದು ಧ್ವನಿ ನಮ್ಮದು

ಸಂಸದೀಯ ಮಂಡಳಿ ಸೇರಿದ ಬಿ.ಎಸ್ ಯಡಿಯೂರಪ್ಪಗೆ ಭರ್ಜರಿ ವಿಶ್…! ಬೆಂಬಲಿಗ ಶಾಸಕರು, ಮುಖಂಡರಿಂದ ಅಭಿನಂದನೆಗಳ ಮಹಾಪೂರ..!

ಬೆಂಗಳೂರು :ಸಂಸದೀಯ ಮಂಡಳಿ ಸೇರಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಅಭಿನಂದನೆಗಳ ಸುರಿಮಳೆ ಸುರಿದಿದ್ದು, ಬೆಂಬಲಿಗರು ಕಾವೇರಿ ನಿವಾಸಕ್ಕೆ ಸಾಲು-ಸಾಲು ಬಂದಿದ್ಧಾರೆ. ಬಿಎಸ್ವೈಗೆ ಬೆಂಬಲಿಗ ಶಾಸಕರು, ಮುಖಂಡರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಬೆಳಗ್ಗೆಯಿಂದ ಬಿಎಸ್ವೈ ನಿವಾಸ ಗಿಜಿಗುಡುತ್ತಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸೇರಿ ಹಲವರ ಭೇಟಿ ಮಾಡಿದ್ಧಾರೆ. ಮುಖಂಡರು ಬಿಎಸ್ವೈ ನಿವಾಸಕ್ಕೆ ಬಂದು ಶುಭ ಕೋರುತ್ತಿದ್ಧಾರೆ.

error: Content is protected !!