ಕೂಗು ನಿಮ್ಮದು ಧ್ವನಿ ನಮ್ಮದು

ಇನ್ನು 20 ದಿನಗಳಲ್ಲಿ ಈ ರಾಶಿಯವರ ಎಲ್ಲಾ ಕಷ್ಟಗಳಿಂದ ಬಿಡುಗಡೆ ! ಹತ್ತಿರವಾಗುತ್ತಿದೆ ಅಷ್ಟೈಶ್ವರ್ಯ ಒದಗುವ ಕಾಲ

ಸೂರ್ಯನು ಮಿಥುನ ರಾಶಿಯಲ್ಲಿ ತನ್ನ ಸಂಚಾರ ಆರಂಭಿಸುತ್ತಾನೆ. ಹೀಗಾಗಿ ನಿಮ್ಮ ಸ್ಥಾನ ಮತ್ತು ಖ್ಯಾತಿಯನ್ನು ಹೆಚ್ಚಾಗುತ್ತದೆ. ವೇತನ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡಿದರೂ ಲಾಭ ಖಂಡಿತಾ. ಹೊಸ ಕೆಲಸವನ್ನು ಪ್ರಾರಂಭಿಸುವುದಾದರೆ ಶುಭ ಫಲಿತಾಂಶಗಳನ್ನು ಪಡೆಯುವಿರಿ


ಸಿಂಹರಾಶಿ: ಸೂರ್ಯ-ಶನಿ ಸಂಕ್ರಮಣದಿಂದಾಗಿ ಸಿಂಹ ರಾಶಿಯವರಿಗೆ ಹಠಾತ್ ಹಣದ ಲಾಭವಾಗುವುದು. ಈ ಸಮಯದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಸಹಕಾರವಿರುತ್ತದೆ. ಮಾನಸಿಕ ದೃಷ್ಟಿಕೋನದಿಂದ ಕೂಡಾ ಈ ಸಮಯವು ಮಂಗಳಕರವಾಗಿರುತ್ತದೆ. ಇನ್ನು ಸೂರ್ಯ ಮತ್ತು ಶನಿಯ ಈ ಸಂಚಾರದಿಂದ ಸಿಂಹ ರಾಶಿಯವರ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿ: ಸೂರ್ಯ-ಶನಿಯ ಸಂಚಾರದಿಂದಾಗಿ ಕನ್ಯಾ ರಾಶಿಯವರ ವ್ಯಾಪಾರ ಮತ್ತು ವೃತ್ತಿ ಎರಡರಲ್ಲೂ ಪ್ರಗತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮಗೆ ಅನುಕೂಲವಾಗುವಂಥಹ ಬದಲಾವಣೆಗಳಾಗುತ್ತವೆ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು.

ಮಕರರಾಶಿ: ಮಕರ ರಾಶಿಯ ಜನರು ಶನಿ ಮತ್ತು ಸೂರ್ಯನ ಸಂಚಾರದಿಂದ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕವಾಗಿ ಸದೃಢರಾಗುತ್ತೀರಿ. ಉದ್ಯೋಗದಲ್ಲಿಯೂ ಪ್ರಗತಿ ಸಿಗುವುದು. ಈ ಸಮಯದಲ್ಲಿ ಶತ್ರುಗಳು ನಿಮ್ಮ ಮುಂದೆ ನಿಲ್ಲವುದಕ್ಕೂ ಸಾಧ್ಯವಾಗುವುದಿಲ್ಲ.

error: Content is protected !!