ಬೆಳಗಾವಿ: ಇಲ್ಲಿಯ ಖಂಜರ ಗಲ್ಲಿಯಲ್ಲಿ ರಾತ್ರಿ ಜೂಜುಕೋರರ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ ಪೊಲೀಸರ ತಂಡ 18 ಜನರನ್ನು ಬಂಧಿಸಿ, ರೂ .1,33,000 / -, 18 ಮೊಬೈಲ್, 1 ಬೈಕ್ ಜಪ್ತಿ ಮಾಡಿದ್ದಾರೆ, ಈ ಸಂಭಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನೂ ಬಂಧಿತ ಆರೋಪಿಗಳಾದ
ಜುಬೆರ ಶಕಿಲ ಸುಬೆದಾರ, ಆರೀಪ ಜಿಲಾನಿ ಖೊತ್ವಾಲ್, ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ , ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ , ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ , ಇಮ್ರಾನ ಅಬ್ದುಲರಹೀಮ್ ಪಟೇಲ್, ವಾಸಿಂ ಶಬ್ಬಿರಅಹ್ಮದ ಅಲವಾಡಕರ, ಮುಸ್ಥಾಕ ಶಪಿ ತಹಸಿಲ್ದಾರ, ಇಕ್ಬಾಲ್ ದಸ್ತಗಿರಸಾಬ ನರೆಗಲ್, ಪೀರೊಜ ಅಯುಬಖಾನ ಪಠಾಣ , ರಪೀಕ ಮಹಮ್ಮದಶಪಿ ತಹಸಿಲ್ದಾರ , ಸಲೀಂ ಅಬ್ದುಲ ಖತಿಭ ,ಸಾಹ ನಾಸೀರ್ ಪಠಾಣ.ಈ ಎಲ್ಲಾ ಬಂಧಿತ ಆರೋಪಿಗಳು ಖಂಜರಗಲ್ಲಿ ನಿವಾಸಿಗಳಾಗಿದ್ದಾರೆ.