ಹತ್ತೊಂಬತ್ತು ದಿನದ ಹಸುಗೂಸಿನೊಂದಿಗೆ ಅಪ್ಪು ಸಮಾಧಿಗೆ ಮಹಿಳೆ ಆಗಮಿಸಿದ ಮಹಿಳೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಭಿಮಾನಿಗಳ ಭೇಟಿ ನೀಡುತ್ತಿದ್ದಾರೆ.
ಹತ್ತೊಂಬತ್ತು ದಿನದ ಹಸುಗೂಸಿನೊಂದಿಗೆ ಅಪ್ಪು ಸಮಾಧಿಗೆ ಮಹಿಳೆ ಆಗಮಿಸಿದ್ದಾರೆ. ತನ್ನ ಮಗುವಿಗೆ ಅಪ್ಪು ಹೆಸರು ಇಡಲು ಸಮಾಧಿ ಬಳಿ ಅವರು ಬಂದಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸಿರುವ ತಾಯಿ, ಮಗು.