ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿಗೆ ಕಾರ್ಯಕರ್ತರೇ ಬಲಿಷ್ಠ ಶಕ್ತಿ: ಸಚಿವೆ ಶಶಿಕಲಾ ಜೊಲ್ಲೆ

ನಿಪ್ಪಾಣಿ: ಇಂದು ನಿಪ್ಪಾಣಿ ಮತಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ, ನಿಪ್ಪಾಣಿ ನಗರದಲ್ಲಿ ನಗರಸಭೆ ಮಾಜಿ ಸಭಾಪತಿಗಳಾದ ಜುಬೇರ ಭಾಗವಾನ ಅವರ ನೇತೃತ್ವದಲ್ಲಿ ಸಾದ ಭಾಗವಾನ, ಅಜಿಮ ಭಾಗವಾನ, ಶಾಹಿಲ ಭಾಗವಾನ, ಜಾವೆದ್ ಭಾಗವಾನ, ರಫೀಕ ಭಾಗವಾನ, ನೂರ ಭಾಗವಾನ, ಮಸ್ಸಾ ಭಾಗವಾನ, ಸರಫರಾಜ ಭಾಗವಾನ ಹಾಗೂ ಅವರ ತಂಡದ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪೆಗೊಂಡಿದ್ದ ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ಆತ್ಮೀಯವಾಗಿ ಸ್ವಾಗತಿಸಿದರು.

error: Content is protected !!